ಅಂತರಾಷ್ಟ್ರೀಯ ಸುದ್ದಿ: ಟ್ವಿಟರ್ ನ ಆಪ್ ಅನ್ನು ಖರೀದಿ ಮಾಡಿದ ನಂತರ ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಈಗ ಚಿಹ್ನೆಯನ್ನೆ ಬದಲಾಯಿಸಿದ್ದಾರೆ ಅದೇ ಕಪ್ಪು ಬಣ್ಣದ ಎಕ್ಸ್ ಚಿಹ್ನೆ
ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೈಗೆ ಟ್ವಿಟರ್ ಹೋದ ನಂತರ, ಈ ಅಪ್ಲಿಕೇಶನ್ನಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿವೆ. ಇತ್ತೀಚೆಗೆ, ಟ್ವಿಟರ್‌ನ ಬ್ಲೂಬರ್ಡ್...