BIGBOSS NEWS:
ಬಿಗ್ ಬಾಸ್ ಮನೆಯ,ಲ್ಲಿ ದಿನಕ್ಕೊಂದು ಕಹಾನಿಗಳು ಹೊರ ಬರುತ್ತಲೇ ಇದೆ. ಇದೀಗ ರಾಕೇಶ್ ಹಾಗು ಸೋನು ಹೊಸ ಕಹಾನಿ ಶುರುವಾಗಿದೆ. ಸೆಪ್ಟೆಂಬರ್ 8ರ ಎಪಿಸೋಡ್ನಲ್ಲಿ ರಾಕೇಶ್ ಹಾಗೂ ಸೋನು ಜಗಳ ಆಡುತ್ತಿದ್ದರು. ಈ ವೇಳೆ ರಾಕೇಶ್ಗೆ ಥೂ ಎಂದು ಬೈದಿದ್ದಾರೆ ಸೋನು. ಈ ಮಾತನ್ನು ಕೇಳಿ ರಾಕೇಶ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ‘ಸುದೀಪ್...