Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು ಅಂತ್ಯ ಮಾಡಲು ಇಚ್ಛಿಸಿರುವ ಪತ್ನಿ ಸಂಗೀತಾ, ವಿಜಯ್ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ.
ವಿಜಯ್‌ಗೆ ನಟಿಯ ಜತೆ ಅಫೇರ್ ಇದೆ ಎಂದು ಆರೋಪಿಸಿರುವ ಸಂಗೀತಾ, ಚೆಂಗಲ್‌ಪಟ್ಟು ಫ್ಯಾಮಿಲಿ...
Bollywood: ಧುರಂಧರ್ ಮೂವಿ ಸಕ್ಸಸ್ ಸಂಭ್ರಮದಲ್ಲಿರುವ ಬಾಲಿವುಡ್ ನಟ ರಣ್ವೀರ್ ಸಿಂಗ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ.
ರಣ್ವೀರ್ ಸಿಂಗ್, ಅವರ ಮ್ಯಾನೇಜರ್, ಬಾಡಿಗಾರ್ಡ್ ಮತ್ತು ಎಲ್ಲ ಸಿಬ್ಬಂದಿಗಳಿಗೆ ಲಾರೆನ್ಸ್ ಬಿಷ್ಣೋಯ್ ತಂಡ ಎಚ್ಚರಿಕೆ ನೀಡಿ, ಬೆದರಿಕೆ ಹಾಕಿದೆ. ಈ ಮುನ್ನ ಫೆ.10ರಂದು ಬಂದ ಬೆದರಿಕೆಯಲ್ಲಿ 1 ಕೋಟಿ ರೂಪಾಯಿ ನೀಡುವಂತೆ ಆಡಿಯೋ ಸಂದೇಶ...
Bollywood News: ಬಾಲಿವುಡ್‌ನಲ್ಲಿ ಸಿನಿಮಾ ಫೇಮಸ್ ಆಗ್ಬೇಕು, ದುಡ್ಡು ಮಾಡ್ಬೇಕು ಅಂದ್ರೆ ಯಾವ ಮಟ್ಟಕ್ಕಾದ್ರೂ ಇಳಿತಾರೆ ಅನ್ನೋದಕ್ಕೆ ಮರ್ದಾನಿ-3 ಮೂವಿ ಸಾಕ್ಷಿ.
ಈ ಮಾತು ಹೇಳ್ತಿರೋದ್ಯಾಕೆ ಅಂದ್ರೆ, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ 800ಕ್ಕೂ ಹೆಚ್ಚು ಮಕ್ಕಳನ್ನು ಕೆಲವೇ ದಿನಗಳಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ. ಕೆಲ ಹೆಂಗಸರು ಕೂಡ ಕಾಣೆಯಾಗಿದ್ದಾರೆ ಅಂತಾ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆ...
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಸಿನೆಮಾ ತಾರೆಯರ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಚರ್ಚೆಗೆ ನಾಂದಿ ನೀಡಿದೆ. ಈ ಆನ್‌ಲೈನ್ ಕಿರಿಕಿರಿ ಹಲವಾರು ತಾರೆಯರಿಗೆ ತಲೆನೋವುಂಟುಮಾಡಿದೆ. ಹಲವರು ಧ್ವನಿ ಎತ್ತಿ, ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಾಲಿ, ಬಾಲಿವುಡ್ ನಟಿ ಸೋನಾಕ್ಷಿ ಈ ಬಗ್ಗೆ 'ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಠಿಣ ಕಾನೂನು...
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಮಗಳು ಆರಾಧ್ಯ ಬಚ್ಚನ್ ತನ್ನ 14ನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡಿದ್ದಾರೆ. ಬಾಲಿವುಡ್‌ನ ಬಹು ಚರ್ಚಿತ ಸ್ಟಾರ್‌ಕಿಡ್ಸ್‌ಗಳಲ್ಲಿ ಆರಾಧ್ಯ ಪ್ರಮುಖರು. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ವೈರಲ್ ಆಗುತ್ತವೆ. ಈಗ ಅವರ ಶಾಲಾ ಶುಲ್ಕ ಎಷ್ಟು ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ.
ಬಾಲಿವುಡ್‌ನ...
ಹುಟ್ಟೂರು ಅಂದ್ರೆ ಸ್ವರ್ಗ, ಒಬ್ಬ ವ್ಯಕ್ತಿಯ ಮೂಲ, ಮನದಾಳದ ನೆಮ್ಮದಿ. ಈ ಮಾತು ಎಲ್ಲರಿಗೂ ಗೊತ್ತು. ಆದರೆ ಇದೇ ಹುಟ್ಟೂರನ್ನೇ ಬಿಟ್ಟು ಹೊರಟಿದ್ದಾರೆ ಕಾಲಿವುಡ್‌ನ ಸೂಪರ್ ಸ್ಟಾರ್ ತಲಾ ಅಜಿತ್ ಕುಮಾರ್. ಯಾಕೆ ಅಜಿತ್ ತಮ್ಮ ಸ್ವದೇಶವನ್ನು ಬಿಟ್ಟು ಹೊರಟಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
ಮಾಹಿತಿಯ ಪ್ರಕಾರ, ಅಜಿತ್ ಈಗ ಭಾರತದ ಪ್ರಜೆ...
Bollywood: ಭಾರತದ ಪ್ರಸಿದ್ಧ ರಿಯಾಲಿಟಿ ಶೋ ಅಂದ್ರೆ ಅದು ಕೌನ್ ಬನೇಗಾ ಕರೋಡ್‌ಪತಿ. ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೇ ನಡೆಸಿಕ``ಂಡು ಬರುತ್ತಿದ್ದಾರೆ. ಜನ ಅವರನ್ನು ಬಿಟ್ಟು ಬೇರೆಯವರನ್ನು ಆ ಕಾರ್ಯಕ್ರಮಕ್ಕೆ ಊಹಿಸಿಕ``ಳ್ಳಲು ಕೂಡ ಇಷ್ಟಪಡುವುದಿಲ್ಲ.
ಅಲ್ಲದೇ ನಮಗೂ 1 ದಿನ ಆ ಹಾಟ್ ಸೀಟ್‌ನಲ್ಲಿ ಕೂರುವ ಅವಕಾಶ...
ಜಿಲ್ಲೆಯ ಇಬ್ಬರು ಸ್ನೇಹಿತರ ಹೃದಯಸ್ಪರ್ಶಿ ಕಥೆ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದು, ನೇರವಾಗಿ ವಿಶ್ವದ ಅತಿದೊಡ್ಡ ಚಲನಚಿತ್ರ ವೇದಿಕೆಯಾದ ಆಸ್ಕರ್ ಪ್ರಶಸ್ತಿ ಸ್ಪರ್ಧೆವರೆಗೂ ತಲುಪಿದೆ. ಲಾಲ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಯೋರಿ ಎಂಬ ಸಣ್ಣ ಹಳ್ಳಿಯಿಂದ ಪ್ರಾರಂಭವಾದ ಈ ಕಥೆ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
ನಿರ್ದೇಶಕ ನೀರಜ್ ಘಯ್ವಾನ್ ಅವರ ಹೋಮ್ಬೌಂಡ್ ಸಿನಿಮಾ, 2026ರ...
Bollywood: ಬಾಲಿವುಡ್ ನಟ ಅಚ್ಯುತ್ ಪೋತ್‌ದಾರ್ ಇಂದು ನಿಧನರಾಗಿದ್ದಾರೆ. 91 ವರ್ಷ ವಯಸ್ಸಿನ ಅಚ್ಯುತ್ ಪೋತ್‌ದಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಥಾಣೆಯ ಜ್ಯೂಪಿಟರ್ ಆಸ್ಪತ್ರೆಯಲ್ಲಿ ಅಚ್ಯುತ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.
ಅಚ್ಯುತ್ ಅವರು ತ್ರೀ ಈಡಿಯಟ್ಸ್ ಸೇರಿ ಹಲವು ಚಿತ್ರಗಳಲ್ಲಿ, ಸಿರಿಯಲ್‌ನಲ್ಲೂ ನಟಿಸಿದ್ದಾರೆ. ಅಚ್ಯುತ್ ಸಾವಿಗೆ ಬಾಲಿವುಡ್ ಚಿತ್ರರಂಗ, ಸಹೋದ್ಯೋಗಿಗಳು...
150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ, ನೋಡುವವರ ಕಣ್ಣಲ್ಲಿ ನೀರು ತರ್ತಾ ಸಾಗುತ್ತಿರುವ ಭಾವುಕ ಸಿನಿಮಾ 'ಸೈಯಾರ' ಸಿನೆಮಾ ಸಖತ್ ಸದ್ದು ಮಾಡ್ತಿದೆ. ಹೊಸ ಮುಖಗಳಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದಲ್ಲಿ ಬಿಡುಗಡೆಯಾದ ಈ ಚಿತ್ರ, ಬಾಕ್ಸ್ ಆಫೀಸ್ ಕೊಳ್ಳೆ ಹೊಡಿತಿದೆ.
ಸೈಯಾರ ಹಿಂದಿ ಚಲನಚಿತ್ರ, ಯಾವುದೇ ದೊಡ್ಡ ಸ್ಟಾರ್ ನಟ ನಟಿಯರಿಲ್ಲದೆ,...
Political News: ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದಲ್ಲಿ ಪೂಜಾ ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು, ಈಕೆಗೆ ನಡೆದಾಡಲು ಕೂಡ ಸಾಧ್ಯವಿಲ್ಲ. ಈಕೆಯ ಪತಿ ಅಪಘಾತದಲ್ಲಿ ಗಾಯವಾಗಿ...