‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಅಬ್ಬರ ಮಾಡುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ ಸುಮಾರು 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಚಿತ್ರ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಈ ನಡುವೆ, ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಜೊತೆಗೆ ‘ಧುರಂಧರ್ 2’ ಕ್ಲ್ಯಾಶ್ ಆಗುತ್ತಿತ್ತು ಎಂಬ ಚರ್ಚೆಗಳು ಮೊದಲು ನಡೆದಿದ್ದವು. ಆದರೆ ‘ಟಾಕ್ಸಿಕ್’...