ಬಾಲಿವುಡ್ ನ ಕ್ಯೂಟ್ ಪೇರ್ ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟು ಡಿನ್ನರ್ ಸವಿದಿದ್ದಾರೆ.
ಕಿಚ್ಚ, ರಿತೇಶ್ ಹಾಗೂ ಜೆನಿಲಿಯಾ ಬಹುಕಾಲದ ಗೆಳೆಯರು. ಬಾಲಿವುಡ್ ನ ರಣ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ರಿತೇಶ್ ಒಟ್ಟಿಗೆ ನಟಿಸಿದ್ದರು. ಅಲ್ಲಿನಿಂದ ಒಳ್ಳೆಯ ಗೆಳೆಯರಾಗಿರುವ ಸುದೀಪ್ ಹಾಗೂ ರಿತೇಶ್ ಕಿಚ್ಚನ ಮನೆಗೆ...