Thursday, November 21, 2024

Bollywood

ಬಿಗ್ ಬಾಸ್ ಸೆಟ್ಗೆ ಬೆಂಕಿ..

ಮುಂಬೈನ ಫಿಲ್ಮ್‌ ಸಿಟಿಯಲ್ಲಿರುವ ಬಿಗ್‌ ಬಾಸ್ 15 ರ ಸೆಟ್‌ಗೆ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಲ್ಮಾನ್ ಖಾನ್ ಈ ಕಾರ್ಯಕ್ರವನ್ನ ನಿರೂಪಣೆ ಮಾಡುತ್ತಿದ್ದರು. ಜನವರಿ 30 ರಂದು ಬಿಗ್‌ಬಾಸ್ 15 ರ ಗ್ರ್ಯಾಂಡ್ ಫಿನಾಲೆ ಕೊನೆಗೊಂಡಿತ್ತು. ಸದ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ಆರಿಸಿದ್ದಾರೆ. ಸ್ಥಳದಲ್ಲಿದ್ದ ಕೆಲ ವಸ್ತುಗಳು ಬೆಂಕಿಗೆ...

ಉಡುಪಿನ ವಿಷಯದಲ್ಲಿ ಪದೇ ಪದೇ ಟ್ರೋಲ್ ಆಗುತ್ತಿರುವ ರಶ್ಮಿಕಾ..

ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿರುವ ರಶ್ಮಿಕಾ ಮಂದಣ್ಣ, ಪುಷ್ಪಾ ಸಿನಿಮಾ ರಿಲೀಸ್ ಆದ ಬಳಿಕ, ಸಖತ್ ಆಗೇ ಟ್ರಿಪ್ ಹೊಡೆಯುತ್ತಿದ್ದಾರೆ. ಈಗಾಗಲೇ ಪ್ಯಾರಿಸ್‌ಗೆ ಟ್ರಿಪ್ ಹೋಗಿ ಬಂದ ರಶ್ಮಿಕಾ,  ಕೆಲವು ಬಾರಿ ವಿಜಯ್ ದೇವರಕೊಂಡ ಜೊತೆನೂ ಕಾಣಿಸಿಕೊಂಡಿದ್ರು. ಆಗಲೂ ಅಷ್ಟೇನೂ ಟ್ರೋಲ್ ಆಗದ ರಶ್ಮಿಕಾ, ಇತ್ತೀಚೆಗೆ ಬಟ್ಟೆ ವಿಷಯದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಫೇಮ್...

ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ RGV ಹೇಳಿದ್ದೇನು?

ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ ಅಭಿನಯದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ5 ಒಟಿಟಿಯಲ್ಲಿ ಧಮಾಲ್ ಸೃಷ್ಟಿಸ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿದೆ. 'ಗರುಡ ಗಮನ ವೃಷಭ ವಾಹನ' ಸಿನಿಮಾ ಮೊದಲು ಮೂರು ದಿನಗಳಲ್ಲಿಗಲ್ಲಿ ಬರೋಬ್ಬರಿ 8...

ಆಸ್ಕರ್ ಯೂಟ್ಯೂಬ್ ಚಾನೆಲ್ನಲ್ಲಿ ಅಬ್ಬರಿಸಿದ ಜೈ ಭೀಮ್..

ಇತ್ತೀಚಿಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಎಲ್ಲರಿಂದಲೂ ಹೆಚ್ಚು ಮೆಚ್ಚುಗೆ ಪಡೆದ ಸಿನಿಮಾ ಅಂದ್ರೆ ಜೈ ಭೀಮ್. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗಿದ್ದ ಜೈ ಭೀಮ್‌ ಚಿತ್ರದಲ್ಲಿ ನಟ ಸೂರ್ಯಾ ವಕೀಲನ ಪಾತ್ರ ವಹಿಸಿದ್ದರು. ಪೊಲೀಸರಿಂದ ದಲಿತರಿಗಾಗುವ ಶೋಷಣೆ ವಿರುದ್ಧ ಹೋರಾಡುವ ವಕೀಲ, ಒಂದು ರೂಪಾಯಿ ಪಡೆಯದೇ, ನ್ಯಾಯ ದೊರಕಿಸಿಕೊಡುತ್ತಾನೆ....

18 ವರ್ಷದ ದಾಂಪತ್ಯ ಅಂತ್ಯಗೊಳಿಸಿದ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್..!

ತಮಿಳು ನಟ ಧನುಷ್ ಮತ್ತು ಐಶ್ವರ್ಯಾ ತಮ್ಮ 18 ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಇಬ್ಬರೂ ಟ್ವೀಟ್ ಮಾಡಿದ್ದು, 18 ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಹಿತೈಶಿಗಳಾಗಿ ಜೀವನ ನಡೆಸಿದ್ದೇವೆ. ಆದ್ರೆ ಈ 18 ವರ್ಷಗಳ ವೈವಾಹಿಕ ಜೀವನವನ್ನು ಇಲ್ಲಿಗೆ ಅಂತ್ಯ ಮಾಡಲು ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು...

ಯಾರೋ ಮಾಡಿದ ತಪ್ಪಿಗೆ ನಟನ ವಿರುದ್ಧ ದೂರು ದಾಖಲು..!

ಮೊನ್ನೆ ಮೊನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ವಿಕಿ ಕೌಶಲ್ ವಿರುದ್ಧ ಇಂದೋರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶೂಟಿಂಗ್‌ ವೇಳೆ ಬೈಕ್‌ನಲ್ಲಿ ನಟಿ ಸಾರಾ ಅಲಿ ಖಾನ್ ಜೊತೆ ವಿಕಿ ಊರೂರು ತಿರುಗಬೇಕಿತ್ತು. ಹಾಗಾಗಿ ಸಿನಿಮಾ ಟೀಮ್‌ ನೀಡಿದ್ದ ಗಾಡಿಯನ್ನ ಹತ್ತಿ ವಿಕಿ ಮತ್ತು ಸಾರಾ ರೈಡಿಂಗ್ ಮಾಡಿದ್ದಾರೆ. ಆದ್ರೆ ಆ ಗಾಡಿಯ ನಂಬರ್...

ಈ ವಿಷಯದಲ್ಲಿ ಸೌತ್ ಸ್ಟಾರ್‌ಗಳನ್ನೇ ಹಿಂದಿಕ್ಕಿದ್ದಾರೆ ರಶ್ಮಿಕಾ ಮಂದಣ್ಣ..!

ದಕ್ಷಿಣ ಭಾರತದ ಸಿನಿ ಸ್ಟಾರ್‌ಗಳನ್ನ ಹಿಂದಿಕ್ಕಿ 25 ಮಿಲಿಯನ್ ಅಂದ್ರೆ ಎರಡುವರೆ ಕೋಟಿ ಫಾಲೋವರ್ಸ್ ಪಡೆದುಕೊಳ್ಳುವುದರಲ್ಲಿ ರಶ್ಮಿಕಾ ಸಕ್ಸಸ್‌ ಆಗಿದ್ದಾರೆ. ರಶ್ಮಿಕಾ ಈಗ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದು, ಟಾಪ್ ಸ್ಟಾರ್ಸ್ ಜೊತೆ ನಟಿಸುತ್ತಿದ್ದಾರೆ. ಇದೀಗ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಎರಡುವರೆ ಕೋಟಿಗೆ ತಲುಪಿದ್ದು, ಈ ಖುಷಿಯನ್ನ ರಶ್ಮಿಕಾ ಸಂಭ್ರಮಿಸಿದ್ದಾರೆ. https://www.instagram.com/p/CXwDAlspGXw/ https://youtu.be/rV9Gf2H6JLs ಈ ಬಗ್ಗೆ ರಶ್ಮಿಕಾ ತಮ್ಮ...

ಕನ್ನಡ ಮತ್ತು ಮಲಯಾಳಂನಲ್ಲಿ ತೆರೆಕಂಡಿಲ್ಲಾ ‘ಪುಷ್ಪ’ ಸಿನಿಮಾ..!

www.karnatakatv.net:ಬಹುನಿರೀಕ್ಷೆಯ ಅಲ್ಲು ಅರ್ಜುನ್ ನಟನೆಯ ಸಿನಿಮಾ 'ಪುಷ್ಪ' ಇಂದು (ಡಿಸೆಂಬರ್ 17) ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಮಧ್ಯೆ ದಕ್ಷಿಣ ಭಾರತದಲ್ಲಿ 'ಪುಷ್ಪ' ವಿರುದ್ಧ ಅಪಸ್ವರಗಳು ಎದ್ದಿವೆ, ಅದೇಷ್ಟೋ ಅಭಿಮಾನಿಗಳು ಬೇಸರವಾಗಿದ್ದಾರೆ. ಏಕೆಂದರೆ ಡಬ್ ಆದರೂ ಸಹಾ ಕೇವಲ 3 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವುದು ಹಾಗೂ ಕನ್ನಡ ಆವೃತ್ತಿಯ ಟಿಕೇಟ್ ಬುಕ್ ಮಾಡಿದ್ದರು ಸಹಾ...

ಕರೀನಾಳ ಕೊರೊನಾ ಕಿರಿಕ್: ಕೊರೋನಾ ಇದ್ದರೂ ಪಾರ್ಟಿ ಅಟೆಂಡ್ ಮಾಡಿದ ನಟಿಯರು..

ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್ ಇದ್ದರೂ, ಇಬ್ಬರೂ ಪಾರ್ಟಿ ಅಟೆಂಡ್ ಮಾಡಿದ್ದಾರೆ. ಅಲ್ಲದೇ ಈ ಪಾರ್ಟಿಯಲ್ಲಿ ಭಾಗವಹಿಸಿದವರು ಮತ್ತು ಈ ಮಟಿಯರ ಸಂಪರ್ಕಕ್ಕೆ ಬಂದವರು ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. https://youtu.be/5NYCj8v4GO0 ಅಮೃತ ಅರೋರಾ ಮತ್ತು ಮಲೈಕಾ ಅರೋರಾ ಸಹೋದರಿಯರು, ಕರೀನಾ...

ಡಿ.9ಕ್ಕೆ ರಾಜ್ಯದ 30 ಥಿಯೇಟರ್‌ಗಳಲ್ಲಿ ‘RRR’ ಟ್ರೇಲರ್ ರಿಲೀಸ್..

ಸಿನಿಮಾ ಮಾಂತ್ರಿಕ ಎಸ್ ಎಸ್ ರಾಜಮೌಳಿ..ಜೂನಿಯರ್ ಎನ್ ಟಿಆರ್ ಹಾಗೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್..ಈ ತ್ರಿವಳಿ ಕಾಂಬೋದ ಬಹುನಿರೀಕ್ಷಿತ ಸಿನಿಮಾ RRR. ಈಗಾಗ್ಲೇ ಟೀಸರ್..ಮೇಕಿಂಗ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ಕುತೂಹಲದ ಕಾರ್ಮೋಡದಂತಿರುವ RRR ಸಿನಿಮಾದ ಟ್ರೇಲರ್ ಗೆ ಕೌಂಟ್ ಡೌನ್ ಶುರುವಾಗಿದೆ. ಡಿಸೆಂಬರ್ 9 ಅಂದ್ರೆ ನಾಳೆ ತ್ರಿಬಲ್...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img