ಬಾಕ್ಸ್ ಆಫೀಸ್ ಸುಲ್ತಾನ… ಕಷ್ಟವಗಳನ್ನೇ ಸವಾಲುಗಳನ್ನಾಗಿ ಚಾಲೆಂಜ್ ಆಗಿ ಸ್ವೀಕರಿಸಿದ ಗೆದ್ದ ಚಾಲೆಂಜಿಂಗ್ ಸ್ಟಾರ್… ಅಭಿಮಾನಿಗಳ ನೆಚ್ಚಿನ ದಾಸನಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಕಾರಣದಿಂದ ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಆದ್ರೂ ದಚ್ಚು ಫ್ಯಾನ್ಸ್ ಗೆ ಭರ್ಜರಿ ರಸದೌತಣ ಉಣಬಡಿಸಿದ್ದಾರೆ. .
ಯೂಟ್ಯೂಬ್ ನಲ್ಲಿ 'ರಾರ್ಬಟ್' ಟ್ರೇಲರ್ ಚಿಂದಿ-ಚಿಂದಿ
ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ದಚ್ಚು ನಟನೆಯ...
ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿಲ್ಲ. ಸ್ನೇಹಿತರ ಬಳಗ, ಹಬ್ಬ-ಹರಿದಿನಗಳು, ಗಣ್ಯರ ಹುಟ್ದಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಷ್ ಮಾಡ್ತಾರೆ ಅಷ್ಟೇ. ಬಟ್ ದಚ್ಚು ಫ್ಯಾನ್ಸ್ ಫೇಜ್ ಗಳಿಗೆ ಲೆಕ್ಕವಿಲ್ಲ. ಈ ಫ್ಯಾನ್ಸ್ ಬಳಗದಲ್ಲಿರುವ ಅಫಿಷಿಯಲ್ ಅಕೌಂಟ್ ಗಳಲ್ಲಿ ಒಂದಾದ ಡಿ-ಕಂಪನಿ ದಚ್ಚು ಭಕ್ತಗಣಕ್ಕೆ ಎಕ್ಸೈಟ್ ನ್ಯೂಸ್ ವೊಂದನ್ನು ಶೇರ್...