Recipe: ಒಡೆದ ಹಾಲಿನಿಂದ ರಸಮಲಾಯಿ ತಯಾರಿಸಬಹುದು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬ್ರೆಡ್‌ನಿಂದಲೂ ರಸಮಲಾಯಿಯನ್ನು ಈಸಿಯಾಗಿ ತಯಾರಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ, ಅದು ಅರ್ಧದಷ್ಟಾಗುವವರೆಗೂ ಚೆನ್ನಾಗಿ ಕುದಿಸಬೇಕು. ಈಗ ಇದಕ್ಕೆ 4ಟೇಬಲ್ ಸ್ಪೂನ್ ಸಕ್ಕರೆ, ಸಣ್ಣಗೆ ಕತ್ತರಿಸಿದ, ಹತ್ತರಿಂದ ಹನ್ನೆರಡು ಗೋಡಂಬಿ, ಬಾದಾಮಿ, ಪಿಸ್ತಾ, ಚಿಟಿಕೆ...