https://www.youtube.com/watch?v=KXT-J4YvRfk
ಇವತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ರಕ್ಷಿತ್ ಸಖತ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಚಾರ್ಲಿ ರಿಲೀಸ್‌ಗೆ ಸಿಕ್ತಿರೋ ಭರ್ಜರಿ ವೆಲ್ಕಮ್. ದೇಶದ ಬೇರೆ ಬೇರೆ ನಗರಗಳಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆಸುತ್ತಿದ್ದು, ದೆಹಲಿ, ಲಕ್ನೋಗಳಲ್ಲಿ ಚಾರ್ಲಿ ನೋಡಿ ಕಣ್ಣಿರಿಟ್ಟವರು ಖುಷಿಪಟ್ಟವರು, ಈ ಸಿನಿಮಾವನ್ನು ಪ್ರತಿಯೊಬ್ಬರು ನೋಡಬೇಕು ಅಂತ...