Horoscope: ಕೆಲವು ರಾಶಿಯ ಹೆಣ್ಣು ಮಕ್ಕಳ ಗುಣವೇ ಹಾಗೆ. ಅವರಿಗೆ ಹುಟ್ಟು ಶ್ರೀಮಂತಿಕೆ ಇಲ್ಲದಿದ್ದರೂ, ಅವರು ಮದುವೆಯಾದ ಬಳಿಕ, ಹೋದ ಮನೆಗೆ ಅದೃಷ್ಟ ತಂದು ಕೊಡುತ್ತಾರೆ. ಅಂಥ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಕಟಕ ರಾಶಿ: ಕಟಕ ರಾಶಿಯವರು ಸ್ವಾಭಿಮಾನಿಗಳಾಗಿರುತ್ತಾರೆ. ಹಾಗಾಗಿ ಇವರಿಗೆ ಇನ್ನೊಬ್ಬರ ಮುಂದೆ ಕೈ ಚಾಚುವ ಅಭ್ಯಾಸವಿರುವುದಿಲ್ಲ. ಇವರ ಕೆಲಸ ಇವರೇ...
ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಅನ್ನೋದು ಎಲ್ಲರಿಗೂ ಗೊತ್ತು. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಕೆಲ ಕಡೆ ಮಾತ್ರ ಕಡಿಮೆಯಾಗಿದೆ. ಹೊರತು ಉತ್ತರ ಭಾರತದ ಹಲವೆಡೆ ಡೌರ ತೆಗೆದುಕೊಂಡೇ ಮದುವೆ ಮಾಡಿಕೊಳ್ಳಲಾಗತ್ತೆ. ವಧುವಿನ ಕಡೆಯಲು ಒಂದಿಷ್ಟು ದುಡ್ಡೋ, ವರನಿಗೆ ಮೊಟರ್ ಬೈಕೋ ಕೊಡಿಸಲೇಬೇಕೆಂದು ಹೇಳಲಾಗುತ್ತದೆ.
ಆದ್ರೆ ಇಲ್ಲೊಂದು ಮನೆಯಲ್ಲಿ ವರ ವಧುವಿನ ಮನೆಯವರ...
ಒಂದು ಕುಟುಂಬವನ್ನು ಸಾಕಲು ಗಂಡು ಎಷ್ಟು ಕಷ್ಟಪಡುತ್ತಾನೋ, ಅಷ್ಟೇ ಆ ಮನೆಯನ್ನು ನಿಭಾಯಿಸಿಕೊಂಡು ಹೋಗಲು ಹೆಣ್ಣು ಕೂಡ ಕಷ್ಟಪಡುತ್ತಾಳೆ. ಈ ವೇಳೆ ಆಕೆಯಲ್ಲಿ ಕೆಲ ಸಾತ್ವಿಕ ಗುಣಗಳಿರಬೇಕು. ಹಾಗಾದ್ರೆ ಹೆಣ್ಣಿನಲ್ಲಿ ಯಾವ 4 ಗುಣವಿದ್ದರೆ ಆಕೆಯ ಜೀವನ ಉತ್ತಮವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಗುಣ ತಾಳ್ಮೆ. ಯಾವ ಹೆಣ್ಣು ತಾಳ್ಮೆಗೆಡದೇ, ಜೀವನ ನಿಭಾಯಿಸುತ್ತಾಳೋ, ಅವಳು...
ಧಾರವಾಡ: ಅನ್ನ ನೀಡುವ ಅನ್ನದಾತನಿಗೆ ವಧು ಸಿಗುತ್ತಿಲ್ಲವೆಂಬ ಆತಂಕ ಮೂಡಿದ್ದು, ಎಲ್ಲ ಹೆಣ್ಣುಮಕ್ಕಳ ಹೆತ್ತವರು ನೌಕರಿ ವರ ಬೇಕೆಂದು ಕೇಳುತ್ತಿದ್ದಾರೆ. ರೈತರನ್ನು ಯಾರು ಮದುವೆಯಾಗಲು ಮುಂದೆ ಬರುತ್ತಿಲ್ಲವೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ. ಸ್ವಾಭಿಮಾನದ ಬದುಕು ನಡೆಸುವ ಅನ್ನದಾತನಿಗೆ ಈಗ ಸಂಕಷ್ಟ ಎದುರಾಗಿದ್ದು, ನಾವು ರೈತರು...
https://youtu.be/NtvxV9Mt_6M
ಒಂದು ಹೆಣ್ಣಿನ ಮದುವೆ ಆಗಬೇಕು ಅಂದ್ರೆ, ಅವಳ ಅಪ್ಪ ಅಮ್ಮ ಅದೆಷ್ಠು ಕಷ್ಟ ಪಟ್ಟಿರ್ತಾರೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಹಾಗಂತ ಗಂಡು ಮಕ್ಕಳ ಅಪ್ಪ ಅಮ್ಮ ಅವರ ಮದುವೆಗೆ ಕಷ್ಟ ಪಡುವುದಿಲ್ಲ ಎಂದಲ್ಲ. ಆದ್ರೆ ಹೆಣ್ಣು ಮಕ್ಕಳ ತಂದೆ ತಾಯಿಗೆ ಅದಕ್ಕಿಂತಲೂ ಹೆಚ್ಚು ಕಷ್ಟವಿರುತ್ತದೆ. ಹಾಗೆ ಕಷ್ಟ ಪಟ್ಟು ಮದುವೆ ಮಾಡಿಕೊಟ್ಟಾಗ, ಆಕೆ ಗಂಡನ...
ಪತ್ನಿಯ ಗುಣದಿಂದ, ಪತ್ನಿ ಮಾಡುವ ಉತ್ತಮ ಕೆಲಸದಿಂದ ಹೇಗೆ ಪತಿ ಉದ್ಧಾರವಾಗುತ್ತಾನೋ, ಅದೇ ರೀತಿ ಪತ್ನಿ ಮಾಡುವ ಕೆಲ ತಪ್ಪುಗಳಿಂದ, ಪತಿ ಅವನತಿ ಕಾಣಬಹುದು. ಹಾಗಾದ್ರೆ ಹಿರಿಯರ ಪ್ರಕಾರ, ವಿವಾಹಿತೆ ಮಾಡಬಾರದ ಕೆಲಸಗಳ್ಯಾವುದು ಅಂತಾ ತಿಳಿಯೋಣ ಬನ್ನಿ..
ಹೆಣ್ಣನ್ನ ಗೃಹಲಕ್ಷ್ಮೀ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿವಾಹಿತ ಹೆಣ್ಣು ಮನೆಯನ್ನ ಶುಚಿಯಾಗಿ, ಧನಾತ್ಮಕ ಶಕ್ತಿಯಿಂದ ಕೂಡಿರುವಂತೆ ನೋಡಿಕೊಳ್ಳುವ...
ಪಾಟ್ನಾ: ಈಗ ಎಲ್ಲಿ ನೋಡಿದ್ರೂ ಕೊರೊನಾದ್ದೇ ಸುದ್ದಿ, ಕೊರೊನಾ ಅನ್ನೋ ಹೆಸರು ಹೇಳದೇ ಯಾರೂ ದಿನವೇ ಮುಂದೂಡದಂಥ ಪರಿಸ್ಥಿತಿ ಎದುರಾಗಿದೆ. ಕೊರೊನಾ ನಮ್ಮ ಜೀವನದ ಒಂದು ಭಾಗವಾಗಿಯೇಬಿಟ್ಟಿದೆ.
ಜನ ಅದೆಷ್ಟು ಭಯ ಬಿದ್ದು ಜೀವನ ನಡೆಸುತ್ತಿದ್ದಾರೆಂದರೆ ಕೆಲವರು ಊರು ಬಿಟ್ಟು ವಲಸೆ ಹೊರಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಮಾಸ್ಕ್ ಸ್ಯಾನಿಟೈಸರ್...
ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...