Friday, July 24, 2026

brothers death

ಸಾವಿನಲ್ಲೂ ಒಂದಾದ ಬೀದರ್‌ನ ಹಿರಿಯ ದಂಪತಿ!

ಬೀದರ್‌ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ಸುಮಾರು ಆರು ದಶಕಗಳ ಕಾಲ ಒಟ್ಟಾಗಿ ಜೀವನ ನಡೆಸಿದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಗ್ರಾಮಸ್ಥರ ಕಣ್ಣೀರು ತರಿಸುವಂತಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುಂಡಪ್ಪ ಹೋಡಗೆ (85) ಹಾಗೂ ಅವರ ಪತ್ನಿ ಲಕ್ಷ್ಮಿಬಾಯಿ ಹೋಡಗೆ (83) ಅವರು ಒಂದೇ ದಿನದಲ್ಲಿ...
- Advertisement -spot_img

Latest News

ನೀರಿನಲ್ಲಿ ಮುಳುಗಿದ ಅಸ್ಸಾಂ: 47 ಮಂದಿ ಸಾವು, 80 ಜನ ನಾಪತ್ತೆ – ಶೋಕಸಾಗರದಲ್ಲಿ ಸಂತ್ರಸ್ತರು!

ಈಶಾನ್ಯ ಭಾರತದ ಸುಂದರ ರಾಜ್ಯವಾದ ಅಸ್ಸಾಂನಲ್ಲಿ ಈಗ ಪ್ರಕೃತಿಯ ವಿಕೋಪದಿಂದಾಗಿ ಭೀಕರ ಜಲಪ್ರಳಯ ಸೃಷ್ಟಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಡೀ ರಾಜ್ಯವೇ ನಲುಗಿ ಹೋಗಿದ್ದು,...
- Advertisement -spot_img