ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ವೈದ್ಯನನ್ನು ಅಪಹರಿಸಿ, ಇಬ್ಬರು ಮಕ್ಕಳ ತಂದೆಯನ್ನು ಕರುಣೆ ಇಲ್ಲದೆ ಹಲ್ಲೆ ಮಾಡಿರುವುದು ಇಡೀ ಜಿಲ್ಲೆಯಲ್ಲೇ ಬೇಸರ ಹುಟ್ಟಿಸಿದೆ. ಹಣಕಾಸಿನ ವಿವಾದವೇ ಈ ಅಮಾನವೀಯ ಕ್ರೌರ್ಯಕ್ಕೆ ಕಾರಣವೆಂದು ಶಂಕೆ ವ್ಯಕ್ತವಾಗುತ್ತಿದೆ. ಈ ವೇಳೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಬಹಿರಂಗವಾಗಿದ್ದು, ಜನತೆ ಆಕ್ರೋಶದಲ್ಲಿದ್ದಾರೆ.
ಜುಲೈ 10, ಮಧ್ಯಾಹ್ನ. ಅಥಣಿ ತಾಲೂಕಿನ ಸವದಿ ಗ್ರಾಮದ ಸರ್ಕಾರಿ...