Friday, August 29, 2025

BSF

ಆಪರೇಷನ್‌ ಸಿಂಧೂರ್‌ ಜಗತ್ತಿನ ಮುಂದೆ ಪಾಕ್‌ನ ಅಸಲಿಯತ್ತನ್ನ ಬಯಲಿಗೆಳೆದಿದೆ : ಬಿಎಸ್‌ಎಫ್‌ ಯೋಧರಿಗೆ ಅಮಿತ್‌ ಶಾ ಬಹು ಪರಾಕ್‌..!

ಆಪರೇಷನ್‌ ಸಿಂಧೂರ್‌ ವಿಶೇಷ : ನವೆದಹಲಿ : ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಾರತದಲ್ಲಿ ನಡೆದ ಉಗ್ರರ ದಾಳಿಯು ಪಾಕಿಸ್ತಾನ ಪ್ರಾಯೋಜಿತವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ. ನವದೆಹಲಿಯಲ್ಲಿಂದು ಗಡಿ ಭದ್ರತಾ ಪಡೆ ಬಿಎಸ್‌ಎಫ್ನ 22 ನೇ ಪ್ರತಿಷ್ಠಾಪನಾ ಸಮಾರಂಭದ...

ಅಕ್ರಮ ನುಸುಳಲು ಯತ್ನಿಸಿದ 7 ಉಗ್ರರು ಮಟ್ಯಾಶ್‌..! : ರಾಕ್ಷಸರ ಬೇಟೆಯಾಡಿದ ಬಿಎಸ್‌ಎಫ್‌ ಯೋಧರು..

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಆಪರೇಷನ್‌ ಸಿಂಧೂರ್‌ಗೆ ಪೂರ್ತಿ ಕಂಗಾಲಾಗಿರುವ ಪಾಕಿಸ್ತಾನ ಭಾರತದ ಮೇಲೆ ಹತಾಶೆಯಿಂದ ವಿಫಲ ದಾಳಿಗೆ ಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ. ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ರಣಹೇಡಿ ಉಗ್ರರಿಗೆ ಗುಂಡಿಕ್ಕಿ...

ಪಂಜಾಬ್‌ನಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್ ಪಡೆ

ಪಂಜಾಬ್: ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಮತ್ತೊಂದು ಡ್ರೋನ್ ಒಳನುಗ್ಗುವ ಪ್ರಯತ್ನವನ್ನು ಗಡಿ ಭದ್ರತಾ ಪಡೆ ಬುಧವಾರ ವಿಫಲಗೊಳಿಸಿದೆ ಎಂದು ಬಿಎಸ್‌ಎಫ್ ತಿಳಿಸಿದೆ. ಫಿರೋಜ್‌ಪುರ ಸೆಕ್ಟರ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಬಿಎಸ್‌ಎಫ್ ಪಡೆಗಳು ತರ್ನ್ ತರನ್ ಜಿಲ್ಲೆಯ ಫಿರೋಜ್‌ಪುರ ಸೆಕ್ಟರ್‌ನ...

ಅಮೃತಸರದಲ್ಲಿ ಮತ್ತೊಂದು ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದೆ ಬಿಎಸ್ಎಫ್ ಪಡೆ

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಪಡೆಗಳು ಅದನ್ನು ಹೊಡೆದುರುಳಿಸಿದವು. ಬಹುತೇಕ ಹಾನಿಗೊಳಗಾದ ಸ್ಥಿತಿಯಲ್ಲಿದ್ದ ಒಂದು ಹೆಕ್ಸಾಕಾಪ್ಟರ್ ಜೊತೆಗೆ ಶಂಕಿತ ವಸ್ತುವನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನಾ ಚಟುವಟಿಕೆಗಳ ಮೇಲೆ ತನ್ನ ದಾಳಿಯನ್ನು ಮುಂದುವರೆಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದಿಂದ ಪ್ರವೇಶಿಸಿದ ಮತ್ತೊಂದು ಡ್ರೋನ್ ಅನ್ನು...

ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿ ವಿಸ್ತರಣೆ..!

www.karnatakatv.net : ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಆಸ್ಸಾಂನಲ್ಲಿ ಅಂತಾರಾಷ್ಟ್ರ ಗಡಿಯುದ್ದಕ್ಕೂ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು 50 ಕಿಲೋ ಮೀಟರ್ ವಿಸ್ತರಿಸಲಾಗಿದೆ. ಹೌದು.. ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು 50 ಕಿಲೋ ಮೀಟರ್ ವಿಸ್ತರಿಸಿ ಅಧಿಕಾರ ವ್ಯಾಪ್ತಿಯಲ್ಲಿ ಏಕರೂಪತೆ ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ಸ್ಪಷ್ಟಪಡಿಸಿದೆ. ಈ "ತಿದ್ದುಪಡಿ"ಯಿಂದ...

ಭದ್ರತಾ ಪಡೆಗೂ ಕೊರೊನಾ, ಅಮಿತ್ ಶಾ ಡಿಜಿಗಳಿಗೆ ಹೇಳಿದ್ದೇನು.?

ಕರ್ನಾಟಕ ಟಿವಿ : ಕೇಂದ್ರದ ಎಲ್ಲಾ ಭದ್ರತಾಪಡೆ ಡಿಜಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ರು.. ಈಗಾಗಲೇ ಸಿಆರ್ ಪಿಎಫ್ ( ಸೆಂಟ್ರಲ್  ರಿಸರ್ವ್ ಪೊಲೀಸ್ ಫೋರ್ಸ್  ಹಾಗೂ ಬಿಎಸ್ ಎಫ್ ( ಬಾರ್ಡರ್ ಸೆಕ್ಯೂರಿಟಿ ಫೊರ್ಸ್  ) ನ 200ಕ್ಕೂ ಹೆಚ್ಚು ಯೊಧರಿಗೆ  ಕೊರೊನಾ ಸೊಂಕು ತಗುಲಿದೆ. ಇದೀಗ...

ಬಿಎಸ್ ಎಫ್ ಮುಖ್ಯ ಕಚೇರಿ ಸೀಲ್ ಡೌನ್.!

ಕರ್ನಾಟಕ ಟಿವಿ :  ಇನ್ನು 200 ಸಿಆರ್ ಪಿಎಫ್ ಯೋಧರಿಗೆ ಕೊರೊನಾ ಸೋಂಕು ಹಿನ್ನೆಲೆ ಸಿಆರ್ ಪಿಎಫ್ ಮುಖ್ಯಕಚೇರಿ ಸೀಲ್ ಡೌನ್ ಮಾಡಲಾಗಿತ್ತು.. ಇದೀಗ 85 ಬಿಎಸ್ ಎಫ್ ಯೋಧರಿಗೆ ಕೊರೊನಾ ಸೋಂಕು ಧೃಢ ಪಟ್ಟಿರುವ ಹಿನ್ನೆಲೆ ದೆಹಲಿಯ ಬಿಎಸ್ ಎಫ್ ಕಚೇರಿಯ ಎರಡು ಫ್ಲೋರ್ ಗಳನ್ನ ಸೀಲ್ ಡೌನ್ ಮಾಡಲಾಗಿದೆ.. https://www.youtube.com/watch?v=2cX6OAa6-o8
- Advertisement -spot_img

Latest News

ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಬೇಕು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...
- Advertisement -spot_img