Saturday, May 10, 2025

BSY meet nadda

ದೆಹಲಿಯಲ್ಲಿ ಬಿಎಸ್ ವೈ ಅವರು ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿದರು

www.karnatakatv.net : ಇಂದು ಮುಖ್ಯ ಮಂತ್ರಿ ಬಿಎಸ್ ಎಡಿಯೂರಪ್ಪನವರು  ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟೀಯ ಅಧ್ಯರಾದ ಸನ್ಮಾನ್ಯ ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಪ್ರಚಲಿತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ರಾಜ್ಯ ರಾಜಕೀಯ ಬಗ್ಗೆ ಚರ್ಚೆಮಾಡುವುದಾಗಿ ತಿಳಿಸಿದರು  ಈ ಸಂದರ್ಭದಲ್ಲಿ ಮಾನ್ಯ ರಾಷ್ಟ್ರೀಯ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಯಿತು. https://www.youtube.com/watch?v=IoBwBbYh_wQ https://www.youtube.com/watch?v=3Kb6L-jIfGo https://www.youtube.com/watch?v=U_q6IuhhNnI
- Advertisement -spot_img

Latest News

ಸುಳ್ಳು ಹೇಳಿತ್ತಿರುವ ಪಾಕ್‌ನ ಹೇಡಿ ಕೃತ್ಯಕ್ಕೆ ಪಾಠ ಕಲಿಸಿದ್ದೇವೆ : ಭಾರತದ ಪರಾಕ್ರಮ ಬಿಚ್ಚಿಟ್ಟಿ ಲೇಡಿ ಸಿಂಗಂ..

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಬೇಕಾಗಿಯೇ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ...
- Advertisement -spot_img