ಮದುವೆ ಅನ್ನೋದು ಪ್ರತಿಯೊಬ್ಬರ ಜೀವನ ಕನಸು. ನಾನು ಆಗೇ ಮದುವೆ ಆಗಬೇಕು.. ನನ್ನ ಹುಡುಗ ರೀತಿ ಇರಬೇಕು.. ನನ್ನ ಪತ್ನಿ ಹೀಗೆಯೇ ಇರಬೇಕು ಅಂತಾ ಸಾಕಷ್ಟು ಜನರು ಕನಸು ಕಾಣುತ್ತಾರೆ. ಈ ಇಲ್ಲೊಂದು ರಾಷ್ಟ್ರ ತನ್ನ ದೇಶದ ಯುವಕರಿಗೆ ಮುದುವೆ ಆಗುವಂತೆ ಕರೆಕೊಟ್ಟಿದೆ. ಪ್ಲೀಸ್ ಮದುವೆ ಆಗ್ರೋ ಅಂತಿದೆ ಇಲ್ಲಿನ ಸರ್ಕಾರ. ಮದುವೆಯಾಗಿ ಮಕ್ಳು...
National News:ಭಾರತದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಕೋರಿಯನ್ ಡ್ರಾಮಾ, ಕೋರಿಯನ್ ಹಾಡುಗಳು, ಬಿಟಿಎಸ್ ಪಾಪ್ ಸಾಂಗ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ತಾನು ಮದುವೆಯಾದ್ರೆ ಕೋರಿಯಾದ ಹುಡುಗನನ್ನೇ ವಿವಾಹವಾಗುತ್ತೇನೆ ಅನ್ನೋ ಮಟ್ಟಿಗೆ, ಹುಚ್ಚರಂತಾಗಿದ್ದಾರೆ. ಡಿಪಿ, ಮೊಬೈಲ್ ಕವರ್ ಫೋಟೋ ಕೂಡ ಕೋರಿಯಾ ನಟರದ್ದೇ ಹಾಕಿಕೊಂಡವರು ಸಾಕಷ್ಟು ಜನರಿದ್ದಾರೆ.
ಇನ್ನು ಕೆಲ ಹುಡುಗಿಯರು ಕೋರಿಯನ್ ಡ್ರಾಮಾ ನೋಡದೇ...