ನೀವು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮನೆಯಲ್ಲಿ ಸ್ವೀಟ್ ತಯಾರಿಸಬಹುದು. ಪಾಯಸ, ಶೀರಾ, ಕೇಸರಿ ಭಾತ್, ಇದ್ದನ್ನೇ ತಯಾರಿಸೋದು. ಅದನ್ನ ತಿಂದು ಮನೆಯವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಕಡಲೆ ಹಿಟ್ಟಿನ ಸ್ವೀಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: 1 ಕಪ್ ಕಡಲೆ ಹಿಟ್ಟು, ಅರ್ಧ ಕಪ್ ತುಪ್ಪ, ಅರ್ಧ ಕಪ್ ಸಕ್ಕರೆ ಪುಡಿ, ...