ಒಂದು ಸಿನಿಮಾದಲ್ಲಿ ಪ್ರಮೋಷನ್ ವಿಧಾನ ಇದೀಯಲ್ಲ ಅದು ಬಹಳ ಮುಖ್ಯ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾ ಇಲ್ಲೊಂದು ಸಿನಿಮಾ ಮಾಡ್ತಿರುವ ಪ್ರಮೋಷನ್ ನೋಡಿ ಗಾಂಧಿನಗರ ಫಿದಾ ಆಗಿದೆ. ಅಷ್ಟಕ್ಕೂ ಇಷ್ಟೆಲ್ಲಾ ಹಾವಳಿ ಎಬ್ಬಿಸಿರುವುದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ.
ಮೌಂಟ್ ಎವರೆಸ್ಟ್ ನಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಚಳಿ ತೋರಿಸಿದ್ದ ಹಾಸ್ಟೆಲ್ ಹುಡುಗರು ಇದೀಗ...
ಕನ್ನಡ ಚಿತ್ರರಂಗದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಪಂಚದ ಅತಿ ಎತ್ತರ ಕಟ್ಟಡದಲ್ಲಿ ವಿಕ್ರಾಂತ್ ರೋಣನಾಗಿ ರಾರಾಜಿಸಿದ ವಿಶ್ವದ ಮೊದಲ ಹೀರೋ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ಯಾವ್ ಸೂಪರ್ ಸ್ಟಾರ್ ಮಾಡದ ದಾಖಲೆಯನ್ನು ಕಿಚ್ಚ ಬುರ್ಜ್ ಖಲೀಫ್ ಕಟ್ಟದ ಮೇಲೆ ಬರೆದಿದ್ದಾರೆ. ಬಣ್ಣದ ಬದುಕಿಗೆ ಕಿಚ್ಚ ಬಂದು 25 ವರ್ಷದ ಸಂಭ್ರಮದೊಂದಿಗೆ...
ಕನ್ನಡದ ಆರಡಿ ಕಟೌಟ್.. ಬಾದ್ ಷಾ.. ಮಾಣಿಕ್ಯ, ಅಭಿನಯ ಚಕ್ರವರ್ತಿ.. ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ, ಕನ್ನಡ ಕಲಾಭೂಷಣ, ರನ್ನ, ನಟನಾ ಚತುರಾಧಿಪತಿ ಹೀಗೆ ಸಾಕಷ್ಟು ಬಿರುದುಗಳನ್ನು ಮುಡಿಗೇರಿಸಿಕೊಂಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಕ್ರೀಡೆಗೂ ಸೈ, ಕುಕ್ಕಿಂಗೂ ಜೈ ಎನ್ನುವ ಸಕಲಕಲಾವಲ್ಲಭ ಕಿಚ್ಚ ಸುದೀಪ್. ಇತ್ತೀಚೆಗಷ್ಟೇ ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲಿಫಾದಲ್ಲಿ...
ಕಿಚ್ಚ ಸುದೀಪ್ ಭಕ್ತಗಣ ಅಷ್ಟೇ ಅಲ್ಲ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವ ಸೂಪರ್ ನ್ಯೂಸ್ ವೊಂದು ಫ್ಯಾಂಟಮ್ ಅಡ್ಡದಿಂದ ರಿವೀಲ್ ಆಗಿದೆ. ಫ್ಯಾಂಟಮ್ ಎಂದು ಓಂಕಾರ ಬರೆದಿದ್ದ ನಿರ್ದೇಶಕ ಅನುಪ್ ಭಂಡಾರಿ ಸಿನಿಮಾದ ಟೈಟಲ್ ಬದಲಿಸುವುದರೊಂದಿಗೆ ಕಿಚ್ಚನ ಅಭಿಮಾನಿಗಳಿಗೆ ಸ್ಪೆಷಲ್ ನ್ಯೂಸ್ ಕೊಟ್ಟಿದ್ದಾರೆ.
ಬುರ್ಜ್ ಖಲೀಫ್ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಟೈಟಲ್ ಲಾಂಚ್
ಕಿಚ್ಚ ಸುದೀಪ್...