ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂದು ನಂಬಿಸಿ ಸೈಬರ್ ವಂಚಕರು ಉದ್ಯಮಿಯೊಬ್ಬರಿಂದ ₹8.3 ಕೋಟಿ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ದಕ್ಷಿಣ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ರಾಜೇಂದ್ರ ನಾಯ್ಡು ಅವರು ಈ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ರಾಜೇಂದ್ರ ನಾಯ್ಡು ಅವರು ಅಯೋಧ್ಯೆಯ...
ಚಿತ್ರದುರ್ಗ: ನಗರದಲ್ಲಿರುವ ನಜೀರ್ ಅಹ್ಮದ್ ಎನ್ನುವ ಉದ್ಯಮಿಯ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರಿಗೆ ಪಿಸ್ತೂಲು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಜುಲೈ 8 ರಂದು ಮನೆ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಬೆಂಗಳೂರಿನ ದೇವಸಂದ್ರದ ಪ್ರಸನ್ನ, ಆರ್ ಟಿ ನಗರದ ಸಮ್ಮು ಆಲಿಯಾಸ್ ಬಷೀರ್ ಮತ್ತು...
ಹಲವರಿಗೆ ತಮ್ಮದೇ ಸ್ವಂತ ಉದ್ಯಮ ಇರಬೇಕು. ತಾವು ಒಳ್ಳೆಯ ಲಾಭ ಮಾಡಬೇಕು. ತಾವು ಪರರಿಗೆ ಉದ್ಯೋಗ ಕೊಡಬೇಕೆ ವಿನಃ, ತಾವು ಉದ್ಯೋಗಕ್ಕೆ ಹೋಗಬಾರದು ಅನ್ನೋ ಮನಸ್ಸಿರತ್ತೆ. ಹೀಗೆ ಅಂದುಕೊಂಡೇ ಹಲವರು ಉದ್ಯೋಗ ಮಾಡಲು ಮುಂದಾಗುತ್ತಾರೆ. ಆದ್ರೆ ಎಲ್ಲರೂ ಉದ್ಯಮದಲ್ಲಿ ಸಕ್ಸಸ್ ಕಾಣೋದಿಲ್ಲ. ಬದಲಾಗಿ ತಮ್ಮ ಜೀವನದಲ್ಲಿ ಕೆಲ ರೂಲ್ಸ್ ಪಾಲಿಸಿಕೊಂಡು ಬಂದವರಷ್ಟೇ ಆ ಉದ್ಯಮದಲ್ಲಿ...
ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...