Monday, December 23, 2024

business tips

ಸ್ಲಿಪ್ಪರ್ ಉದ್ಯಮಕ್ಕೆ ಇಲ್ಲಿದೆ ಕೆಲ ಟಿಪ್ಸ್..!

ಇವತ್ತು ನಾವು ಸ್ಲೀಪ್ಪರ್ ಮೇಕಿಂಗ್ ಮಷಿನ್ ಬಳಸಿ ಯಾವ ಯಾವ ರೀತಿಯ ಚಪ್ಪಲಿಗಳನ್ನ ತಯಾರಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ. ಚಪ್ಪಲಿ ತಯಾರಿಸಿ ಉದ್ಯಮ ಶುರು ಮಾಡಬೇಕು ಎನ್ನುವರು ಈ ಮಷಿನ ಪರ್ಚೇಸ್ ಮಾಡಿ. ಈ ಮಷಿನ್ ಮತ್ತು ಕೆಲ ರಾ ಮಟೀರಿಯಲ್ಸ್ ಅಂದ್ರೆ ಚಪ್ಪಲಿ ಮಾಡೋಕ್ಕೆ ಕಲ ಶೀಟ್‌ಗಳ ಅವಶ್ಯಕತೆ ಇರುತ್ತೆ ಅದನ್ನೆಲ್ಲ ಕೊಂಡುಕೊಳ್ಳಬೇಕಾಗತ್ತೆ....

ಶ್ರೀಮಂತರಾಗಲು ಉತ್ತಮ ಮಾಹಿತಿ ಇಲ್ಲಿದೆ ನೋಡಿ..!

ಹಲವರು ಕಡುಬಡತನವನ್ನ ಕಂಡು ಶ್ರೀಮಂತರಾಗುತ್ತಾರೆ. ತಿನ್ನಲು ಅನ್ನವಿಲ್ಲದ ದಿನವನ್ನೂ ನೋಡಿರ್ತಾರೆ. ಪ್ರತಿದಿನ ಮೃಷ್ಟಾನ್ನ ಭೋಜನ ತಿನ್ನುವ ಸಮಯವನ್ನು ನೋಡಿರುತ್ತಾರೆ. ಈ ಶ್ರೀಮಂತಿಕೆ ಹಾಗೆ ಉಳಿಸಿಕೊಳ್ಳುವ ಅರ್ಹತೆ ಇರುವವನು ನಿಯತ್ತಾಗಿ ದುಡಿದು ತಿನ್ನುವವನು ಮಾತ್ರ. ಹಾಗಾದ್ರೆ ಶ್ರೀಮಂತರಾಗಲು ನಾವು ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ಮೊದಲನೆಯದಾಗಿ ಪರಿವಾರ ಸಮೇತರಾಗಿ ಶ್ರೀಮಂತರಾಗಲು...

ಸಫಲತೆ ಪಡೆಯಬೇಕಾದ್ರೆ ನೀವು ನಡೆಯುವ ಹಾದಿ ಹೀಗಿರಬೇಕು..!

ಮನುಷ್ಯ ಜೀವನದಲ್ಲಿ ಸಫಲನಾಗಬೇಕಾದ್ರೆ ಕೆಲ ಗುಣಗಳನ್ನ ಹೊಂದಿರುಬೇಕು. ಅಂಥ ಗುಣಗಳಲ್ಲಿ 5 ಮುಖ್ಯ ಗುಣಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ. ಮೊದಲನೆಯದಾಗಿ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ದುಡ್ಡು ಇದೆ ಎಂದ ತಕ್ಷಣ ಕಣ್ಣಿಗೆ ಕಂಡಿದ್ದೆಲ್ಲ ತೆಗೆದುಕೊಳ್ಳುವುದು. ಖರ್ಚು ವೆಚ್ಚಗಳನ್ನ ಹೆಚ್ಚು ಮಾಡಿಕೊಳ್ಳಬಾರದು. ನಮ್ಮ ಆಸೆ ಆಕಾಂಕ್ಷೆ ಮಿತಿಯಲ್ಲಿದ್ದರೆ ನಮಗೆ ಖುಷಿ, ಆರೋಗ್ಯ, ನೆಮ್ಮದಿ...

ಹೂವಿನ ಉದ್ಯಮ ಮಾಡುವುದಿದ್ದರೆ ಇಲ್ಲಿದೆ ಚಿಕ್ಕ ಟಿಪ್ಸ್..!

ಹೂವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೂವನ್ನ ಇಷ್ಟಪಡದ ಹೆಣ್ಣಿಲ್ಲ. ದೇವರಿಗೆ ಪೂಜಿಸುವಾಗ ಹೂವಿನ ಅಗತ್ಯವಿದೆ. ಮದುವೆ ಮನೆ, ಗೃಹ ಪ್ರವೇಶಕ್ಕೆ ಮನೆಯನ್ನ ಅಲಂಕರಿಸಲು ಹೂವು ಬೇಕು. ಇಷ್ಟೆಲ್ಲ ಪ್ರಯೋಜನವಿರುವ ಹೂವಿನ ವ್ಯಾಪಾರವನ್ನ ಶುರು ಮಾಡಿದ್ರೆ ಎಷ್ಟು ಲಾಭವಾಗತ್ತೆ ಅಲ್ವಾ. ಅಂಥ ಲಾಭಗಳಿಸಲು ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ಮಾರುಕಟ್ಟೆಯಲ್ಲಿ ಒಂದು ಚಿಕ್ಕ ಅಂಗಡಿಯನ್ನು...

ಈ ಒಂದು ಕಲೆ ನಿಮ್ಮಲ್ಲಿದ್ದರೆ ನೀವು ದಿನಕ್ಕೆ 10ರಿಂದ 20 ಸಾವಿರ ರೂಪಾಯಿ ಆದಾಯ ಗಳಿಸಬಹುದು..

ಮೆಹಂದಿ ಬೀಡಿಸೋ ಕಲೆ ಎಲ್ಲರಿಗೂ ಒಲಿಯಲ್ಲ. ಅದ್ಭುತವಾಗಿ ಮೆಹಂದಿ ಬಿಡಿಸುವವರು ಅವರ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು. ಆ ಬಗ್ಗೆ ಕೆಲ ಟಿಪ್ಸ್‌ಗಳನ್ನ ನಾವಿಂದು ನಿಮಗೆ ನೀಡಲಿದ್ದೇವೆ. ಮದುವೆ ಮನೆಯಲ್ಲಿ ಮಧುಮಗಳಿಗೆ ಮಾಡುವ ಅಲಂಕಾರಗಳಲ್ಲಿ ಮೆಹಂದಿ ಹಾಕುವುದು ಕೂಡಾ ಒಂದು. ಅದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರತ್ತೆ. ಅದರ ಜೊತೆ ಅಲ್ಲಿ ಬಂದ ಹೆಂಗೆಳೆಯರಿಗೂ ಮೆಹಂದಿ ಹಾಕುವ...

ಕಾರ್ ವಾಷಿಂಗ್ ಸರ್ವಿಸ್ ಉದ್ಯಮದ ಬಗ್ಗೆ ಕೆಲ ಟಿಪ್ಸ್ ..!

ವಿದ್ಯಾಭ್ಯಾಸವಿಲ್ಲದಿದ್ದರೆ ಜೀವನವಿಲ್ಲ ಎಂಬ ಕಾಲ ಹೋಯಿತು. ಈಗ ವಿದ್ಯಾಭ್ಯಾಸವಿಲ್ಲದವರೂ ಕೂಡ, ತಮಗಿರುವ ಉದ್ಯಮದ ಐಡಿಯಾಗಳಿಂದ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಉದ್ಯಮಗಳಲ್ಲಿ ಕಾರ್ ವಾಷಿಂಗ್ ಸರ್ವಿಸ್ ಕೂಡಾ ಒಂದು. ಇದರಲ್ಲ ಲಕ್ಷಗಟ್ಟಲೇ ಸಂಪಾದನೆ ಮಾಡಲಾಗದಿದ್ದರೂ, ಹೊಟ್ಟೆ ತುಂಬಿಸಿಕೊಳ್ಳುವಷ್ಟಾದರೂ ಸಂಪಾದಿಸಬಹುದು. ಹಾಗಾಗಿ ನಾವಿಂದು ಕಾರ್ ವಾಷಿಂಗ್ ಸರ್ವಿಸ್ ಉದ್ಯಮದ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ನೀವು ನಿಮ್ಮ...

ಹವ್ಯಾಸಿ ಫೋಟೋಗ್ರಾಫರ್‌ಗಳು ಪ್ರೊಫೇಷನಲ್ ಫೋಟೋಗ್ರಾಫರ್‌ ಆಗೋಕ್ಕೆ ಇಲ್ಲಿದೆ ನೋಡಿ ಟಿಪ್ಸ್..

ಕೆಲವರು ಫೋಟೋ ತೆಗಿಯುವುದರಲ್ಲಿ ನಿಸ್ಸೀಮರಾಗಿರ್ತಾರೆ. ಆದ್ರೆ ಫೋಟೋಗ್ರಾಫರ್ ಆಗಿರಲ್ಲ. ಫೋಟೋಗ್ರಾಫರ್ ಆಗಬೇಕು ಅನ್ನೋ ಆಸೆಯೇನೋ ಇರುತ್ತೆ. ಆದ್ರೆ ಅದನ್ನ ಹೇಗೆ ಶುರು ಮಾಡುವುದು ಅನ್ನೋದರ ಬಗ್ಗೆ ಮಾಹಿತಿ ಇರಲ್ಲ. ಅಂಥವರಿಗೆ ಕೆಲ ಟಿಪ್ಸ್‌ಗಳನ್ನ ನಾವಿವತ್ತು ನೀಡಲಿದ್ದೇವೆ. ವಿವಿಧ ರೀತಿಯ ಫೋಟೋಗ್ರಫಿ ಇದೆ. ಫ್ಯಾಷನ್ ಫೋಟೋಗ್ರಾಫರ್, ಇವೆಂಟ್ ಫೋಟೋಗ್ರಾಫರ್, ಫುಡ್ ಫೋಟೋಗ್ರಾಫರ್, ವೆಡ್ಡಿಂಗ್ ಫೋಟೋಗ್ರಾಫರ್, ಕನ್ಸರ್ಟ್...

ಉದ್ಯಮ ಆರಂಭಿಸುವವರಿಗೆ ಕೆಲ ಟಿಪ್ಸ್: ಪಾರ್ಟ್ 3

ಮೊಬೈಲ್ ಶಾಪ್ : ಈಗಂತೂ ಜನ ವರ್ಷಕ್ಕೊಮ್ಮೆ ಮೊಬೈಲ್ ಪರ್ಚೇಸ್ ಮಾಡ್ತಾನೆ ಇರ್ತಾರೆ. ಮಾರುಕಟ್ಟೆಯಲ್ಲೂ ಅದಕ್ಕೆ ತಕ್ಕಂತೆ ಹಲವಾರು ಕಂಪನಿಗಳು ವಿವಿಧ ತರಹದ ಮೊಬೈಲ್ ರಿಲೀಸ್ ಮಾಡತ್ತೆ. ಹಾಗಾಗಿ ಮೊಬೈಲ್ ಶಾಪ್ ತೆರೆಯಬಹುದು. ಇನ್ನು ನಮ್ಮ ಜೀವನದ ಭಾಗವಾಗಿ ಹೋಗಿರುವ ಮೊಬೈಲ್‌ಗೆ ಏನಾದ್ರೂ ಸಮಸ್ಯೆ ಆದ್ರೆ, ತಕ್ಷಣ ಅದನ್ನ ರಿಪೇರಿ ಮಾಡ್ಸೋಕ್ಕೆ ಓಡ್ತೀವಿ....

ಉದ್ಯಮ ಶುರು ಮಾಡುವವರಿಗೆ ಕೆಲ ಟಿಪ್ಸ್: ಪಾರ್ಟ್‌-2

ಕಾರ್ ವಾಷಿಂಗ್ ಸರ್ವಿಸ್: ಕಾರ್ ವಾಷಿಂಗ್ ಸರ್ವಿಸ್ ಶುರುಮಾಡಿದ್ರೆ ನೀವು ಇದರ ಜೊತೆ ಕಾರ್ ವಾಶ್, ಟ್ರಕ್ ವಾಶ್, ಬೈಕ್ ವಾಶ್ ಮಾಡಬಹುದು. ಕಾರ್ ವಾಷಿಂಗ್ ವರ್ಕ್‌ಶಾಪ್ ತೆರೆದು ಈ ಕೆಲಸ ಶುರು ಮಾಡಬಹುದು. ಮಾರುಕಟ್ಟೆಯಲ್ಲಿ, ಪೆಟ್ರೋಲ್ ಬಂಕ್ ಬಳಿ ಕಾರ್ ವಾಷಿಂಗ್ ವರ್ಕ್‌ಶಾಪ್ ಓಪೆನ್ ಮಾಡಬಹುದು. ಡ್ರೈವಿಂಗ್ ಸ್ಕೂಲ್: ನೀವು ಕಾರ್, ಬೈಕ್, ಸ್ಕೂಟಿ...

ಈ ಒಂದೇ ಒಂದು ಮಷಿನ್ ಇದ್ರೆ ಲಕ್ಷ ಲಕ್ಷ ಲಾಭ ಬರುವ ವ್ಯಾಪಾರ ಮಾಡಬಹುದು..!

ನೀವು ಒಂದೇ ಒಂದು ಮಷಿನ್ ಪರ್ಚೆಸ್ ಮಾಡಿದ್ರೆ ಸಾಕು, ಅದರಿಂದ ಲಕ್ಷ ಲಕ್ಷ ಲಾಭ ಬರುವ ವ್ಯಾಪಾರ ಮಾಡಬಹುದು. ಯಾವುದು ಆ ವ್ಯಾಪಾರ ಅಂದ್ರಾ..? ಅದೇ ಎಣ್ಣೆ ವ್ಯಾಪಾರ. ಒಂದೇ ಒಂದು ಮಷಿನ್ ಇದ್ರೆ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಸೋಯಾಬಿನ್ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಬಾದಾಮ್ ಎಣ್ಣೆ ಹೀಗೆ ಹಲವು ಥರದ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img