ಇತ್ತೀಚೆಗೆ ರಿಲೀಸ್ ಆಗಿ ಸೂಪರ್‌ಹಿಟ್ ಆಗಿ ಮುನ್ನುಗ್ತಿರೋ ಬೈಟು ಲವ್ ಚಿತ್ರತಂಡ ಮತ್ತಷ್ಟು ಸಿಹಿ ಸಂಭ್ರಮದ ಸುದ್ದಿ ಕೊಟ್ಟಿದೆ. ಯಶಸ್ವಿಯಾಗಿ ಮೂರನೇ ವಾರದತ್ತ ಮುನ್ನುಗ್ತಿರೋ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಕಲರ್‌ಫುಲ್ ಅಂಶಗಳ ಜೊತೆ ಒಳ್ಳೆಯ ಕಥೆಯ ಮೂಲಕವೂ ಮೋಡಿ ಮಾಡಿದ್ದ ಚಿತ್ರದಲ್ಲಿ ಲೀಲು-ಬಾಲು ಜೋಡಿ ಬಲು ಇಷ್ಟವಾಗಿತ್ತು. ಇಡೀ ಚಿತ್ರವನ್ನು...
ಬಜಾರ್ ಸಿನಿಮಾ ಕನ್ನಡದಲ್ಲಿ ತುಂಬಾ ಹಿಟ್ ಆಗಿತ್ತು. ಧನ್ವೀರ್ ಅವರ ನಟನೆಗೆ ಎಲ್ಲಾ ಪ್ರೇಕ್ಷಕರು ಫಿದಾ ಆಗಿದ್ರು ಇದರಿಂದ ಧನ್ವೀರ್ ಚಿತ್ರರಂಗದಲ್ಲಿಯೇ ಖ್ಯಾತಿಯನ್ನು ಪಡೆದುಕೊಂಡಿದ್ರು, ಇವರ ಎರಡನೇ ಚಿತ್ರ ಬೈ ಟು ಲವ್ ಇದರೊಂದಿಗೆ ಧನ್ವೀರ್ 3 ನೇ ಚಿತ್ರದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಕನ್ನಡ ಹಾಗು ತೆಲುಗು ಚಿತ್ರಗಳಲ್ಲಿ ಸ್ಕ್ರಿಪ್ಟ್ ರೈಟರ್...