www.karnatakatv.net:ಭಾರೀ ಪೈಪೋಟಿಯಿಂದ ಕೂಡಿದ್ದ ರಾಜ್ಯ ಒಕ್ಕಲಿಗ ಸಂಘದ ಚುನಾವಣೆ ಮುಗಿದು, 35 ಘಟಾನುಘಟಿಗಳು ಗೆಲುವು ಸಾಧಿಸಿದ್ದರು. ಭಾರೀ ಕುತೂಹಲ ಕೆರಳಿಸಿದ್ದ ಸಂಘದ ಪಧಾದಿಕಾರಿಗಳ ಆಯ್ಕೆ ಇವತ್ತು ನಡೆದಿದ್ದು ಕಿಮ್ಸ್ ಆವರಣದಲ್ಲಿರೋ ಕೆಂಪೇಗೌಡ ಸಭಾಭವನದಲ್ಲಿ ಸಂಭ್ರಮದೊoದಿಗೆ ಸಂಘದ ಹೊಸ ಸಾರಥಿಗಳು ಪದವನ್ನೇರಿದರು. ನಿರೀಕ್ಷೆಯಂತೆಯೇ ದೊಡ್ಡಗೌಡರ ಕುಟುಂಬದ ಸಂಬoಧಿ ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ಅಧ್ಯಕ್ಷರಾಗಿ ಆಯ್ಕೆಯಾದರು.ಅಧ್ಯಕ್ಷ...