Tuesday, September 16, 2025

Cabinet Reshuffle

ನಮ್ಮ ತಂದೆಯ ಕಾಲದಿಂದಲೂ ಶಾಂತವಾಗಿದ್ದೇನೆ ಈ ಸಲ ಮಂತ್ರಿ ಆಗೇ ಆಗ್ತೀನಿ : ಶಾಸಕ ಡಾ. ಅಜಯ್‌ ಸಿಂಗ್‌ ವಿಶ್ವಾಸ

ಕಲಬುರಗಿ : ರಾಜ್ಯದಲ್ಲಿ ಕುರ್ಚಿ ಕದನ ನಡೆಯುತ್ತಿರುವಾಗಲೇ ಶಾಸಕರಲ್ಲಿ ಈಗಿನಿಂದಲೇ ಮಂತ್ರಿಗಿರಿಯ ಕನಸು ಚಿಗುರೊಡೆಯುತ್ತಿದೆ. ಸಚಿವ ಸಂಪುಟ ಪುನಾರಚನೆ ಮಾಡುವುದಿಲ್ಲ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದರೂ ಕೂಡ ಶಾಸಕರ ಅಧಿಕಾರ ದಾಹ ತೀರುತ್ತಿಲ್ಲ. ಇನ್ನೂ ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಆರು ಸಚಿವ ಸ್ಥಾನ ನೀಡಿದ್ದರೂ ಸಹ ಕಾಂಗ್ರೆಸ್ ಶಾಸಕ ಹಾಗೂ ಕೆಕೆಆರ್​ಡಿಬಿ ಅಧ್ಯಕ್ಷ...

ಮಂತ್ರಿ ಮಾಡೋದಾಗಿ ಪ್ರಾಮಿಸ್‌ ಕೊಟ್ಟು ಕರೆತಂದಿದ್ದಾರೆ : ಸಂಚಲನಕ್ಕೆ ಕಾರಣವಾಯ್ತು “ಕೈ” ಶಾಸಕನ ಮಾತು..

ಹಾಸನ : ಜೆಡಿಎಸ್‌ ಪಕ್ಷದಲ್ಲಿದ್ದುಕೊಂಡು ದಳಪತಿಗಳ ರಕ್ಷಣೆಗೆ ನಿಲ್ಲುತ್ತಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರಿದ್ದರು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಕಳಪೆ ಸಾಧನೆ ಮಾಡಿರುವ ಮಂತ್ರಿಗಳನ್ನು ಕೈ ಬಿಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌...

‘ಮಂತ್ರಿಗಿರಿ ಕೊಡ್ತೀವಿ, ಬಿಜೆಪಿ ಮಾತ್ರ ಸೇರಬೇಡಿ’- ಅತೃಪ್ತರಲ್ಲಿ ಸಿದ್ದು ಮನವಿ

ಬೆಂಗಳೂರು: ಮೈತ್ರಿ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ದೋಸ್ತಿಗಳನ್ನು ಪೇಚಾಟಕ್ಕೆ ಸಿಲುಕಿಸಿರೋ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರ್ಜರಿ ಆಫರ್ ನೀಡಿದ್ದಾರೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ನಿಮಗೆ ಸಚಿವ ಸ್ಥಾನ ನೀಡ್ತೇವೆ ಅಂತ ಅತೃಪ್ತರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಶಾಸಕರು ಮತ್ತು ಸಚಿವರುಗಳಿಗೆ ಉಪಹಾರಕೂಟದ ಹೆಸರಿನಲ್ಲಿ ಆಹ್ವಾನಿಸಿ ಅವರಿಂದ ಸಾಮೂಹಿಕ ರಾಜೀನಾಮೆ...

ಡಿಸಿಎಂ ನಿವಾಸದಲ್ಲಿ ಶಾಸಕರು, ಸಚಿವರಿಗೆ ಉಪಹಾರ ಕೂಟ- ಯಾರಾಗ್ತಾರೆ ಹರಕೆಯ ಕುರಿ..?

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಉಂಟಾಗಿರೋ ಅಲ್ಲೋಲ ಕಲ್ಲೋಲದಿಂದಾಗಿ ಕಂಗೆಟ್ಟಿರುವ ದೋಸ್ತಿಗಳು ಇದೀಗ ಮತ್ತೊಂದು ಪ್ಲ್ಯಾನ್ ಮಾಡಿದ್ದಾರೆ. ಶಾಸಕರು ಹಾಗೂ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿರೋ ಕೈ ನಾಯಕರು ಭುಗಿಲೆದ್ದಿರೋ ಭಿನ್ನಮತಕ್ಕೆ ಫುಲ್ ಸ್ಟಾಪ್ ಹಾಕೋದಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ. ಹಾಲಿ ಸಚಿವರ ತಲೆದಂಡ ಮಾಡಿ ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡೋ ಮೂಲಕ ಬಂಡಾಯ ಶಮನ ಮಾಡುವ ಹಾದಿಹಿಡಿದಿದ್ದಾರೆ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img