ಬೆಂಗಳೂರಿಗರು ಬೈಕ್ ಟ್ಯಾಕ್ಸಿ ಬ್ಯಾನ್ ಆಯ್ತು ಅನ್ನೋ ಬೇಸರದಲ್ಲಿದ್ದಾರೆ. ಆಟೋ ಮೀಟರ್ ದರ ಸೇರಿ ಒಂದಲ್ಲ ಒಂದು ಬೆಲೆ ಏರಿಕೆಯಿಂದ ಸುಸ್ತಾಗುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಂತೂ ಸಾರಿಗೆ ದುಬಾರಿಯಾಗಿದೆ. ಇದೀಗ ಓಲಾ-ಊಬರ್ ಬಳಸುವವರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ದೇಶದಾದ್ಯಂತ ಶೀಘ್ರವೇ ರ್ಯಾಪಿಡೋ, ಓಲಾ ಹಾಗೂ ಊಬರ್ ನಂತಹ ಕ್ಯಾಬ್ ಸೇವೆಗಳು ದುಬಾರಿ ಆಗುವ...