Hubballi News: ಹುಬ್ಬಳ್ಳಿ:ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ಪ್ರಾದೇಶಿಕ ಅಸಮತೋಲನ ಹೊರತುಪಡಿಸಿದರೇ ಇದೊಂದು ಉತ್ತಮ ಬಜೆಟ್ ಎಂದು ಚಾರ್ಟರ್ಡ್ ಅಕೌಂಟೆಂಟ್ ಶೇಷಗಿರಿ ಕುಲಕರ್ಣಿ ಹೇಳಿದರು.
ಬಜೆಟ್ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿ ಅವರು, ಬಜೆಟ್ ನಲ್ಲಿ ಪ್ರಾದೇಶಿಕ ಅಸಮಾನತೆಯಿದೆ. ಸಿದ್ದರಾಮಯ್ಯ ಬರೀ ಬೆಂಗಳೂರನ್ನು ಮಾತ್ರ ಅಭಿವೃದ್ಧಿಪಡಿಸಲು ಬಜೆಟ್ ನೀಡಿದ್ದಾರೆ ಈ ಭಾಗದ ಬಗ್ಗೆಯೂ ಸರ್ಕಾರ ಗಮನ ಕೊಡಬೇಕು...