International News: ನೀವು ಪಾಕಿಸ್ತಾನದಲ್ಲಿದ್ದರೆ, ನಾನು ನಿಮ್ಮನ್ನು ಕಿಡ್ನ್ಯಾಪ್ ಮಾಡಿಬಿಡುತ್ತಿದ್ದೆ. ಕೆನಡಾದಲ್ಲಿ ಕಠಿಣ ಕಾನೂನು ಇರುವ ಕಾರಣಕ್ಕೆ ನೀವು ಸೇಫ್ ಆಗಿ ಇದ್ದೀರಿ ಎಂದು ಪಾಕ್ ಡ್ರೈವರ್, ಕೆನಡಾ ಮಹಿಳೆಗೆ ಹೇಳಿದ್ದಾನೆ.
ಕೆನಡಾದಲ್ಲಿ ಅಲ್ಲಿನ ಪ್ರಜೆಯೊಬ್ಬಳು ಕ್ಯಾಬ್‌ನಲ್ಲಿ ಸಂಚರಿಸುತ್ತಿರುವಾಗ, ಆಕೆಯೊಂದಿಗೆ ಮಾತನಾಡುತ್ತಿದ್ದ ಪಾಕ್ ಕ್ಯಾಬ್ ಡ್ರೈವರ್, ಪಾಕ್‌ನಲ್ಲಿ ಮಹಿಳೆಯರಿಗೆ ಇಲ್ಲಿರುವಷ್ಟು ರಕ್ಷಣೆ ಇಲ್ಲವೆಂದು ಹೇಳಿದ್ದಾರೆ. ಅಂದರೆ,...
International News: ಕೆನಡಾದಲ್ಲಿ ಬೆಂಕಿ ತಗುಲಿ ಭಾರತೀಯರಾದ ಪತಿ ಪತ್ನಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಕೆನಡಾದ ಓಂಟಾರಿಯೋ ಎಂಬಲ್ಲಿ, ಈ ಘಟನೆ ನಡೆದಿದ್ದು, ಮಾರ್ಚ್ 7ರಂದು ಸಾವನ್ನಪ್ಪಿದ್ದಾರೆ.
ಇನ್ನು ಸ್ಥಳೀಯ ಪೊಲೀಸರ ತನಿಖೆಯ ಪ್ರಕಾರ, ಇದು ಆತಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲದೇ, ಯಾರೋ, ಬೆಂಕಿ ಹಚ್ಚಿರುವ ಕಾರಣದಿಂದ ನಡೆದಿರುವ ದುರಂತ ಎನ್ನಲಾಗಿದೆ. ರಾಜೀವ್ ವಾರಿಕೂ(51), ಶಿಲ್ಪಾ ಕೋಥಾ(47),...
International News : ಭಾರತದೊಂದಿಗಿನ ಕಿರಿಕಿರಿ ನಡುವೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಕೆಟ್ಟ ಸುದ್ದಿ ಬಂದಿದೆ. ಮುಂದಿನ ಸಾರ್ವತ್ರಿಕ ಚುನಾವಣೆ ಸಂಬಂಧ ಕೆನಡಾದ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ, ಟ್ರೂಡೊ ಪ್ರಧಾನಿ ರೇಸ್‌ನಲ್ಲಿ ಹಿಂದುಳಿದಿದ್ದಾರೆ.
ಈ ಸಮೀಕ್ಷೆಯ ಪ್ರಕಾರ, ಕೆನಡಿಯನ್ನರು ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಟ್ರುಡೊ ಬದಲು ಪ್ರತಿಪಕ್ಷದ ನಾಯಕ ಪಿಯರೆ...
International News : ಭಾರತ ವಿರೋಧಿ ಚಟುವಟಿಕೆಗಳಿಗೆ ಆಸ್ಪದ ಕೊಡದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದೇ ಮಾತಿಗೆ ಕುಪಿತಗೊಂಡಿರುವ ಕೆನಡಾದ ಉಪಟಳಗಳಿಗೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ.
ಕೆನಡಾದಲ್ಲಿರುವ ಭಾರತದ ರಾಯಭಾರಿಯ ಉಚ್ಚಾಟನೆಗೆ ಪ್ರತಿಯಾಗಿ ಭಾರತದಲ್ಲಿರುವ ಕೆನಡಾ ರಾಯಭಾರಿಯ ಉಚ್ಚಾಟನೆ ಮಾಡಲಾಗಿತ್ತು. ಈಗ ಕೆನಡಾದ ಪ್ರಯಾಣ ಮಾರ್ಗಸೂಚಿಗೆ ಪ್ರತಿಯಾಗಿ ಭಾರತ ಕೂಡ...
Special News:
Feb:24: ವಿಸ್ಮಯಕ್ಕೆ ಚಮತ್ಕಾರವೆಂಬಂತೆ ಬೆಳೆಯುತ್ತಿರೋದು ವೈದ್ಯಲೋಕ. ಆರೋಗ್ಯ ಕಾಪಾಡೊ ವೈದ್ಯ ಇಲ್ಲಿ ಮಗುವಿಗೆ ಮರು ಜೀವವನ್ನೇ ನೀಡಿದ್ದಾರೆ. ಕೆನಡಾದ ನೈರುತ್ಯ ಒಂಟಾರಿಯೋದ ಪೆಟ್ರೋಲಿಯದಲ್ಲಿ ವಿಸ್ಮಯಕಾರಿ ಘಟನೆ ನಡೆದಿದೆ.
ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ...
ಒಂದು ಕಡೆ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಖಡಕ್ ಮಾತಿಗೆ ಹೌದು, ಪ್ರತೀ ಭಾಷೆ ದೇಶದ ಆತ್ಮ ಅಂತ ಹೇಳಿದ್ದಾರೆ. ಕನ್ನಡದ ಹೆಮ್ಮೆ ಜಗತ್ತಿನಾದ್ಯಾಂತ ಮೆರೆದಾಡುತ್ತಿದೆ. ಹೌದು ಕನ್ನಡ ಕೆನಡಾ ತುಂಬಾ ವ್ಯತ್ಯಾಸ ಏನಿಲ್ಲ, ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಮಾತೃ ಭಾಷೆಯಲ್ಲಿ ಮಾತಾಡಿದ್ರು ಇದು ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮೂಡಿಸಿತು.
೨೦೧೮ ಕೆನಡಾ...
ಕರ್ನಾಟಕ ಟಿವಿ : ಕೋಮುಭಾವನೆಗೆ ಧಕ್ಕೆ ಬರುವಂತೆ ಟ್ವೀಟ್ ಮಾಡಿದ ಭಾರತೀಯ ಮೂಲದ ವ್ಯಕ್ತಿಯನ್ನ ಕೆನಡಾದಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ.. ಹಾಗೆಯೇ ಸ್ಥಳೀಯ ಶಾಲೆಯ ಸ್ಕೂಲ್ ಕೌನ್ಸಿಲ್ ಸದಸ್ಯ ಸ್ಥಾನದಿಂದಲೂ ವಜಾ ಮಾಡಲಾಗಿದೆ.. ರವಿ ಹೂಡ ಎನ್ನುವ ವ್ಯಕ್ತಿಯೇ ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿರೋದು.. ಅರಬ್ ರಾಷ್ಟ್ರಗಳಲ್ಲಿ ಇದೇ ರೀತಿ ಟ್ವೀಟ್ ಹಾಗೂ ಫೇಸ್...