ದೆಹಲಿ ಕೆಂಪು ಕೋಟೆ ಬಳಿಯ ಸ್ಫೋಟ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ, ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯನ್ನು ಗುರಿಯಾಗಿಸಿಕೊಂಡು, ದಾಳಿ ನಡೆಸುವುದು ಉಗ್ರರ ಯೋಜನೆಯಾಗಿತ್ತಂತೆ.
ಪ್ರಮುಖ ಆರೋಪಿ ಮುಜಮ್ಮಿಲ್ ತನಿಖಾಧಿಕಾರಿಗಳ ಎದುರು ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆ ಪ್ರದೇಶದಲ್ಲಿ ನಡೆದ ಸ್ಫೋಟಕ್ಕೂ ಮೊದಲು...
ಆಷಾಢ ಶುಕ್ರವಾರದ ದಿನ ಚಿನ್ನಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. 2021ರಲ್ಲಿ 22 ಕ್ಯಾರೆಟ್ ನ 20 ಗ್ರಾಂ ಚಿನ್ನದ ಬೆಲೆ 1 ಲಕ್ಷದ ಆಸುಪಾಸಿನಲ್ಲಿತ್ತು. ಮೇಕಿಂಗ್ ಚಾರ್ಜ್ ವೇಸ್ಟೇಜ್ ಅಂತೆಲ್ಲಾ ಹಾಕಿದ್ರೆ 1 ಲಕ್ಷದ ಐದಾರು ಸಾವಿರವಾಗ್ತಿತ್ತು. 2025ರ ವೇಳೆಗೆ 20 ಗ್ರಾಂ ಗೋಲ್ಡ್ ಖರೀದಿಸಬೇಕೆಂದ್ರೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಹಣ ಕೊಡಲೇಬೇಕು....
ದೆಹಲಿ: ರಾಜ್ಯದಾನಿ ದೆಹಲಿಯಲ್ಲಿ ಯಾರು ಊಹಿಸದಂತಹ ದರೋಡೆಯೊಂದು ನಡೆದಿದೆ. ದೆಹಲಿಯ ಬೋಗಾಲ್ ಇನ್ನುವ ಪ್ರದೇಶದಲ್ಲಿ ಜನರಿಲ್ಲದ ವೇಳೆ ಬಲಿಷ್ಟವಾದ ಕೋಣೆಯ ಗೋಡೆಯನ್ನು ಕೊರೆದು ತೂತುಮಾಡಿ ಸುಮಾರು 25 ಕೊಟಿ ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲಿಕರು ತಿಳಿಸಿದರು.
ಭಾನುವಾರ ರಜೆ ಇರುವ ಕಾರಣ ಅಂಗಡಿಯನ್ನು ಮುಚ್ಚಲಾಗಿತ್ತು ನಂತರ ಮಂಗಳವಾರ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...