Health tips:
ಕೋಳಿ ಅಂಗಡಿಗಳ ಮುಂದೆ ಕೋಳಿ ಖರೀದಿಸುವ ಪರಿಸ್ಥಿತಿ ಬದಲಾಗಿದೆ, ಚಿಕನ್ ಮಾರುವ ಅಂಗಡಿಗಳು AC ಅಂಗಡಿಗಳಾಗಿ ಮಾರ್ ಪಾಡ್ ಆಗಿದೆ ,ಅಲ್ಲಿ ಮಾರುವ ಚಿಕನ್ನಲ್ಲಿ ಒಂದು ಹನಿ ರಕ್ತ ಕಣಗಳು ಇರುವುದಿಲ್ಲ ಅಷ್ಟು ಸ್ವಚ್ಛವಾಗಿರುತ್ತದೆ. ಆದರೆ ಇದು ಫ್ರೆಶ್ ಚಿಕನ್ ಅಥವಾ ಹಳೆಯ ಚಿಕನ್ ಎಂದು ಕಂಡು ಹಿಡಿಯಲು ಸಾಮಾನ್ಯವಾಗಿ ಹಾಗುವುದಿಲ್ಲ ಈ...