ಯಾವುದೇ ಕಾರಣಕ್ಕೂ ವಂಚನೆ ಮಾಡಿರುವ ಕೇಸ್ ಮುಚ್ಚಿ ಹಾಕೊಲ್ಲ, ಬರಿ ಉಹಾಪೋಹಗಳು ಯಾವುದನ್ನು ನಂಬ ಬೇಡಿ, ಯಾರು ಹೆಗೆ ಮಾತನಾಡುತ್ತಾರೊ ಅವರಿಗೆ ನಾನು ಹಾಗೆ ಮಾತನಾಡುತ್ತಾನೆ ಹಾಗೆಯೇ, ಇಂದ್ರಜಿತ್ ಅವರು ನಿನ್ನೆ ನನಗೆ ಸಮಾದಾನ ಮಾಡಿ ಈಗ ಇನ್ನೊಂದು ಮಾತು ಆಡಿದರೆ ನಾನು ಏನ್ ಮಾಡೊಕೆ ಆಗೊಲ್ಲ ,ಕಾಣದ ಕೈಗಳು ಯಾವುದು ಎಂದು ನಿವೇ...