ದೇಶದಲ್ಲಿ ATM ಕೇಂದ್ರಗಳಿಂದ ನಗದು ತೆಗೆದುಕೊಳ್ಳುವ ಪ್ರಮಾಣ 2025ರಲ್ಲಿ ಇಳಿಕೆಯ ಹಾದಿಯಲ್ಲಿದೆ ಎಂದು ATM ನಿರ್ವಹಣಾ ಸಂಸ್ಥೆಯಾದ ಸಿಎಂಎಸ್ ಇನ್ಫೋ ಸಿಸ್ಟಮ್ಸ್ ಬುಧವಾರ ತಿಳಿಸಿದೆ. ಕಳೆದ ವರ್ಷದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚಾಗಿರುವುದು ಮತ್ತು ಮಾಸಿಕ ವಹಿವಾಟುಗಳು ಹೊಸ ಎತ್ತರಕ್ಕೆ ತಲುಪಿರುವುದು ನಗದು ಬಳಕೆಯ ಇಳಿಕೆಗೆ ಪ್ರಮುಖ ಕಾರಣವಾಗಿದೆ.
2025ರಲ್ಲಿ ದೇಶಾದ್ಯಂತ ಪ್ರತಿ ಎಟಿಎಂನಿಂದ ವಿತರಿಸಲಾದ...