Friday, November 22, 2024

casus

ಹೆಚ್ಚು ಹಾಲು ಕುಡಿದರೆ ಇಷ್ಟೆಲ್ಲಾ ಸಮಸ್ಯೆಗಳು ಬರುತ್ತದಾ…?

Milk: ಯಾವುದಾದರೂ ಅತಿಯಾದರೆ ಹಾನಿಕಾರಕ. ಹಾಗೆಯೆ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ಸೇವಿಸಿದರೆ.. ಅದರಿಂದ ಅನೇಕ ಹಾನಿಕಾರಕ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಹಾಲನ್ನು ಯಾವಾಗಲೂ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಾವು ಬಾಲ್ಯದಿಂದಲೂ ಕೇಳುತ್ತಲೇ ಇದ್ದೇವೆ. ಅದಕ್ಕಾಗಿಯೇ ನಮಗೆ ಬಾಲ್ಯದಿಂದಲೂ ನಮ್ಮ ಪೋಷಕರು ಹಾಲು ಕುಡಿಯಲು...

ಹಾಲು ಕುಡಿಯುವುದರಿಂದ ಮೊಡವೆಗಳು ಬರುತ್ತವೆಯೇ…?

Skin problems: ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ, ವಿಶೇಷವಾಗಿ ಮೂಳೆಗಳು ಮತ್ತು ಆರೋಗ್ಯಕರ ಚರ್ಮಕ್ಕೆ ಒಳ್ಳೆಯದು ಎಂದು ವರ್ಷಗಳಿಂದ ಹೇಳಲಾಗುತ್ತದೆ. ಆದರೆ ಈಗ ಡೈರಿ ಉತ್ಪನ್ನಗಳನ್ನು ದೂರಮಾಡಿ ಅವರ ಚರ್ಮವನ್ನು ಕಾಪಾಡಿ ಕೊಳ್ಳುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಸೌಂದರ್ಯ ವಲಯದಲ್ಲಿ ಇದು ಸಾಮಾನ್ಯ ಕಥೆ. ಚರ್ಮದ ಸಮಸ್ಯೆಗಳಿಗೆ ಹಾಲು ಮೊದಲ ಕಾರಣ ಎಂದು...

ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದಕ್ಕೆ ಕಾರಣವೇನು ಗೊತ್ತೇ …?

Health tips: ಮಾನವನ ದೇಹದಲ್ಲಿ ಜೀರ್ಣಕ್ರಿಯೆ ಅತೀ ಮುಖ್ಯ ಪಾತ್ರ ವಹಿಸುತ್ತದೆ, ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಮನುಷ್ಯನಿಗೆ ಆರೋಗ್ಯ ಕೆಡುತ್ತದೆ. ಮೊದಲು ಹೊಟ್ಟೆಯು ಆರೋಗ್ಯವಾಗಿದ್ದರೆ ಸಂಪೂರ್ಣ ದೇಹ ಆರೋಗ್ಯವಾಗಿ ಇರುತ್ತದೆ ಎನ್ನುವ ಮಾತಿದೆ . ಹಾಗಾದರೆ ಸರಿಯಾಗಿ ಜೀರ್ಣಕ್ರಿಯೆ ಆಗಬೇಕು ಎಂದರೆ ಏನು ಮಾಡಬೇಕು...? ಕೆಲವರು ಊಟ ಆದ ಬಳಿಕ ಹಣ್ಣನು ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಎನ್ನುತ್ತಾರೆ. ಇನ್ನು...

ರಕ್ತಹೀನತೆಗೆ ಇವುಗಳೇ ಕಾರಣ…?!

Health tips: ರಕ್ತಹೀನತೆ ಎಂದರೆ ದೇಹದ ಅಂಗಾಂಗಗಳಿಗೆ ಆಮ್ಲಜನಕವನ್ನು ತಲುಪಿಸಲು ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದು. ಹಿಮೋಗ್ಲೋಬಿನ್ ಕೆಂಪು ರಕ್ತಕಣದಲ್ಲಿರುವ ಪ್ರೋಟೀನ್, ಹಿಮೋಗ್ಲೋಬಿನ್ನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ಶ್ವಾಸಕೋಶದಿಂದ ಎಲ್ಲಾ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ. ಮನುಷ್ಯರಲ್ಲಿ ರಕ್ತಹೀನತೆಗೆ ಕಾರಣಗಳು ಏನು ಎನ್ನುವುದು ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ ಕೆಲವರಲ್ಲಿ...
- Advertisement -spot_img

Latest News

ಅರೆಸ್ಟ್ ವಾರೆಂಟ್ ಬಂದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ?: ಸಿಎಂ

Political News: ಅದಾನಿ ವಿರುದ್ಧ ಅಮೆರಿಕದಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಇದುವರೆಗೂ ಅದಾನಿ ಅರೆಸ್ಟ್ ಆಗಿಲ್ಲ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದು, ಅರೆಸ್ಟ್ ವಾರೆಂಟ್...
- Advertisement -spot_img