ಇಬ್ಬರು ಸಹೋದರರು ಕೈ ತುಂಬಾ ಸಂಬಳದ ಉದ್ಯೋಗ ಬಿಟ್ಟು ಹಸುಗಳೊಂದಿಗೆ ಹೊಸ ಬದುಕು ಕಟ್ಟಿಕೊಂಡಿದ್ದಾರೆ ಅಂದ್ರೆ ನೀವು ನಂಬ್ತೀರಾ? ಹೌದು, ಇದು ನಿಜವಾದ ಯಶೋಗಾಥೆ! ಊರಿನ ಮಣ್ಣಿನ ಶಕ್ತಿ ಮತ್ತು ಕೃಷಿಯ ಮೇಲಿನ ನಂಬಿಕೆಯಿಂದ, ಹೈನೋದ್ಯಮದ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಈ ಇಬ್ಬರ ಪ್ರಯಾಣ ತುಂಬಾ ಪ್ರೇರಣಾದಾಯಕ.
ಸಕ್ಕರೆನಾಡಾದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...