Mysore News : ಕಾವೇರಿ ಕಿಚ್ಚು ನಿಲ್ಲುತ್ತಿಲ್ಲ ಬೆಂಗಳೂರು ಬಂಸ್ ಯಶಸ್ವಿ ಯಾಯಿತು. ಇದೀಗ ಮೈಸೂರಿನಲ್ಲಿ ಹೋರಾಟ ಮುಂದುವರೆದಿದೆ. ವಿನೂತನ ಪ್ರತಿಭಟನೆಗೆ ಕನ್ನಡಿಗರು ಅಣಿಯಾಗಿದ್ದಾರೆ.
ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶ ಹೊರಡಿಸಿರುವ ಹಿನ್ನೆಲೆ ಮೈಸೂರಿನಲ್ಲಿ ಕಾವೇರಿಗಾಗಿ ಹೋರಾಟ ಮುಂದುರೆದಿದೆ . ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ವಿನೂತನ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ...