State News : ಬೆಂಗಳೂರಲ್ಲಿ ಶಂಕಿತ ಐವರು ಉಗ್ರರನ್ನು ಕರ್ನಾಟಕ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಸುಹೇಲ್ ಉಮರ್ ಜುನೇದ್ ಮುದಾಶಿರ್ ಜಾಹಿದ್ ಬಂಧಿತ ಆರೋಪಿಗಳು. ಇವರು ಬೆಂಗಳೂರಲ್ಲಿ ಭಾರೀ ವಿದ್ವಂಸಕ ಕೃತ್ಯ ಕ್ಕೆ ಸಂಚು ಹಾಕಿದ್ದು ಇವರಿಗೆ ವಿದೇಶದಿಂದ ಫಂಡಿಂಗ್ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಇವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರಿಗೆ...
ಚಂದನವನದ ನಿದ್ದೆಗೆಡಿಸಿರೋ ಅಕ್ರಮ ಮಾದಕ ದ್ರವ್ಯ ಮಾಫಿಯಾ ದಂಧೆ ಇದೀಗ ಸ್ಟಾರ್ ನಟಿಯರನ್ನ ಸಿಸಿಬಿ ಕಚೇರಿ ಅಲೆಯುವಂತೆ ಮಾಡ್ತಿದೆ. ಇಂದ್ರಜಿತ್ ಹೇಳಿಕೆಯಿಂದ ಡ್ರಗ್ ಮಾಫಿಯಾ ದಂಧೆ ಬೆಳಕಿಗೆ ಬಂದಿದೆ ಅಂತಾನೆ ಹೇಳಲಾಗ್ತಿತ್ತು. ಆದ್ರೀಗ ತನಿಖೆ ವೇಳೆ ಸಿಸಿಬಿ ಬಳಿ ಮೊದಲೇ ಡ್ರಗ್ ಜಾಲದಲ್ಲಿದ್ದ ಕಲಾವಿದರ ಪಟ್ಟಿ ಇತ್ತು ಅನ್ನೋ ಅಂಶ ಬಯಲಾಗಿದೆ.
ಕಲಾವಿದರು ಮತ್ತವರ...