ಕೋಲಾರ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಏಳು ಕೋಟಿ ಹಣ ಪಡೆದುಕೊಂಡು ವಂಚಿಸಿರುವ ಘಟನೆ ಕುರಿತು ಮಾದ್ಯಮದವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಸುರೇಶ್ ಉತ್ತರಿಸಿದರು.
ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಜಾತಿ ಜನಾಂಗಗಳ ಮಧ್ಯೆ ಕೋಮು ಜಗಳ ತಂದಿಡುವ ವಿಷ ಜಂತು ಒಳ್ಳೊಳ್ಳೆ ಮಾತುಗಳನ್ನು ಹೇಳಿ ಅಮಾಯಕರನ್ನು ವಂಚಿಸಿ...
Banglore News: ಬೆಂಗಳೂರಲ್ಲಿ ಶಂಕಿತ ಐವರು ಉಗ್ರರನ್ನು ಕರ್ನಾಟಕ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಸುಹೇಲ್ ಉಮರ್ ಜುನೇದ್ ಮುದಾಶಿರ್ ಜಾಹಿದ್ ಬಂಧಿತ ಆರೋಪಿಗಳು. ಇವರು ಬೆಂಗಳೂರಲ್ಲಿ ಭಾರೀ ವಿದ್ವಂಸಕ ಕೃತ್ಯ ಕ್ಕೆ ಸಂಚು ಹಾಕಿದ್ದು ಇವರಿಗೆ ವಿದೇಶದಿಂದ ಫಂಡಿಂಗ್ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಹಾಗು ಆರ್ ಟಿ ನಗರದಲ್ಲಿ 2017 ರ ಅಕ್ಟೋಬರ್...
ದೇವನಹಳ್ಳಿ: ಸರಣಿ ಬಾಂಬ್ ಸ್ಪೋಟ ಪ್ರಕರಣದ ಉಗ್ರನನ್ನ ಸಿಸಿಬಿ ಅಧಿಕಾರಿಗಳು ಕರೆತಂದಿದ್ದಾರೆ. 2008ರಲ್ಲಿ ಸರಣಿ ಬಾಂಬ್ ಸ್ಪೋಟದ ಉಗ್ರ ಶೋಯಬ್‌ನನ್ನು ಕೇರಳದ ಕೊಚ್ಚಿನ್‌ನಿಂದ ಕೆಐಎಎಲ್‌ಗೆ ಕರೆತರಲಾಗಿದೆ. ಅಲ್ಲದೇ, ಕೆಐಎಎಲ್‌ನಿಂದ ಎಫ್ಎಸ್ಎಲ್‌ಗೆ ಜೀಪ್ನಲ್ಲಿ ರವಾನಿಸಲಾಗಿದೆ.
https://youtu.be/_INPgz6R1Dc
ಬಾಂಬ್ ಸ್ಪೋಟದ ಬಳಿಕ ಉಗ್ರ ಶೋಯಬ್, ಕಣ್ಮರೆಸಿಕೊಂಡಿದ್ದ. ಬರೋಬ್ಬರಿ 12 ವರ್ಷಗಳ ನಂತರ ಸಿಸಿಬಿ ಎಸಿಪಿ ವೇಣುಗೋಪಾಲ್...
ಡ್ರಗ್ ಮಾಫಿಯಾ ಜಾಲದ ಆರೋಪ ಎದುರಿಸುತ್ತಿರೋ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲಹಂಕದಲ್ಲಿರುವ ನಟಿ ರಾಗಿಣಿ ನಿವಾಸದಲ್ಲಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂರು ಗಂಟೆಗಳ ಕಾಲ ಶೋಧಕಾರ್ಯ ನಡೆಸಿದ್ರು . ವಿಚಾರಣೆ ಬಳಿಕ ನಟಿ ರಾಗಿಣಿಯನ್ನ ವಶಕ್ಕೆ ಪಡೆದಿದ್ದಾರೆ.