Movie News: 'ಕೆರೆಬೇಟೆ' ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಿದ್ದ ಸಿನಿಮಾ ತಂಡ ಇದೀಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ...
Movie News: ನಟಿ ಪೂನಂ ಪಾಂಡೆ ನಿನ್ನೆ ತಾನೇ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಕೆಯ ಡೆಡ್‌ಬಾಡಿ ಚಿತ್ರ ಮಾತ್ರ ಎಲ್ಲೂ ವೈರಲ್ ಆಗಿರಲಿಲ್ಲ. ಹಾಗಾಗಿ ಹಲವರು ಪೂನಂ ಪಾಂಡೆ ಸಾವನ್ನಪ್ಪಿದ್ದಾಳೆ ಎಂದರೆ ನಂಬಿರಲಿಲ್ಲ. ಇದೀಗ ಆಕೆ ಸತ್ತಿಲ್ಲ, ಬದಲಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತೆ ಮೂಡಿಸಲು ಈ ರೀತಿ ಸುಳ್ಳು...
Movie News: ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ರಂಗಾಯಣ ರಘು ಹೋಟಲ್ ಭಟ್ಟ ಸುಬ್ಬಣ್ಣನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತನ್ನ ಸರಳ ಜೀವನಕ್ಕೆ ಅನಿರೀಕ್ಷಿತವಾಗಿ ಬಂದೊಗುವ ಕಷ್ಟ,ತೊಂದರೆಗಳಿಂದ ಮುಕ್ತನಾಗಲೂ ಸುಬ್ಬಣ ಭಟ್ಟ ಎದುರಿಸುವ ಸವಾಲುಗಳು ಹಾಗೂ ಶಾಕಾಹಾರಿ ಹೋಟೆಲ್ ಶಾಖಾಹಾರಿಯಾಗುವ ಬಗೆಯನ್ನು ಇಲ್ಲಿಕಾಣಬಹುದು.
ಎಸ್ ಐ...
Movie News: ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ.
ರವಿಕೆ ಪ್ರಸಂಗ ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ...
Bollywood News: ಬಾಲಿವವುಡ್ ನಟಿ ಮತ್ತು ಮಾಡೆಲ್ ಆಗಿದ್ದ ಪೂನಂ ಪಾಂಡೆ(32) ನಿಧನರಾಗಿದ್ದಾರೆ. ಗರ್ಭಕೋಶದ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಪೂನಂ ಸಾವನ್ನಪ್ಪಿದ್ದಾರೆ.
ಪೂನಂ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಪೂನಂ ಸಾವನ್ನಪ್ಪಿದ್ದಾರೆ. ಈಕೆಯ ಸಾವಿಗೆ ಹಲವರು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ...
Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಬಳಿಕ, ಸ್ಪರ್ಧಿಗಳ ಪರಸ್ಪರ ಭೇಟಿಯಾಗುತ್ತಿದ್ದಾರೆ. ಇದೀಗ ನಟಿ ತನೀಶಾ ಒಡೆತನದ ಹೊಟೇಲ್‌ಗೆ ವರ್ತೂರು ಸಂತೋಷ್ ಭೇಟಿ ನೀಡಿದ್ದಾರೆ.
ನಟಿ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ತನೀಶಾ ಬರೀ ನಟನೆಯಷ್ಟೇ ಅಲ್ಲ, ಬದಲಾಗಿ ತಮ್ಮದೇ ಒಡೆತನದ ರೆಸ್ಟೋರೆಂಟ್ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಅಪ್ಪೂಸ್ ರೆಸ್ಟೋರೆಂಟ್ ಎಂಬ ಹೆಸರಿನ ನಾನ್‌ವೆಜ್ ರೆಸ್ಟೋರೆಂಟ್...
Movie News: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನ್ನರ್ ಕಾರ್ತಿಕ್ ಮಹೇಶ್ ಆಗಿದ್ದರೆ, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಸಾಕಷ್ಟು ಜನ, ಡ್ರೋನ್ ಪ್ರತಾಪ್ ವಿನ್ನರ್ ಆಗ್ತಾರೆ ಅಂತಾ ಅಂದಾಜು ಮಾಡಿದ್ರು. ಆದರೆ ಹಾಗಾಗಲಿಲ್ಲ. ಇನ್ನು ಹಲವರು ಪ್ರತಾಪ್ ವಿನ್ನರ್ ಆಗ್ತಾರೆ ಅಂತಾ ಚಾಲೆಂಜ್ ಬೇರೆ ಕಟ್ಟಿದ್ರು. ಅವರೆಲ್ಲ ಈಗ...
Bigg Boss News: ಕನ್ನಡ ಬಿಗ್‌ಬಾಸ್ ಫಿನಾಲೆ ದಿನವೇ, ಹಿಂದಿ ಬಿಗ್‌ಬಾಸ್ ಫಿನಾಲೆ ನಡೆದಿತ್ತು. ಇದರಲ್ಲಿ ಮುನಾವರ್ ಫಾರೂಖಿ, ಅಂಕಿತಾ ಲೋಖಂಡೆ, ಮನ್ನಾರಾ, ಅಭಿಷೇಕ್ ಟಾಪ್ 4ನಲ್ಲಿ ಇದ್ದರು. ಈ ವೇಳೆ ಎಲ್ಲರಿಗಿಂತ ಕಡಿಮೆ ಓಟ್ ಪಡೆದಿದ್ದ ಅಂಕಿತಾ ಎಲಿಮಿನೇಟ್ ಆಗಿದ್ದಾರೆ.
ನಟ, ಹೋಸ್ಟ್, ಸಲ್ಮಾನ್ ಖಾನ್ ಕೂಡ, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನಾನು...
Movie News: ಯಾವಾಗಲಾದರೂ ಕಿಚ್ಚ ಸುದೀಪ್, ತಮ್ಮ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಹೇಳುತ್ತಾರೆ. ಫ್ಯಾನ್ಸ್ ಎಂಥದ್ದೇ ಪ್ರಶ್ನೆ ಕೇಳಿದ್ರೂ, ಕಿಚ್ಚ ಅದಕ್ಕೆ ಕೂಲ್ ಆಗಿಯೇ ಉತ್ತರ ಕೊಡ್ತಾರೆ. ಅದೇ ರೀತಿ ಅವರು ಯಾವಾಗ ಈ ರೀತಿಯ ಅವಕಾಶ ಅಭಿಮಾನಿಗಳಿಗೆ ಕೊಡುತ್ತಾರೋ, ಆವಾಗೆಲ್ಲ ಅಭಿಮಾನಿಗಳು ದರ್ಶನ್ ಬಗ್ಗೆ ಪ್ರಶ್ನೆ ಕೇಳೇ ಕೇಳುತ್ತಾರೆ.
ಈಗಲೂ ಕೂಡ ಸುದೀಪ್‌ಗೆ...
Bigg Boss News: ಬಿಗ್‌ಬಾಸ್ ಸೀಸನ್ 10 ಟ್ರೋಫಿಯನ್ನು ಡಿಸರ್ವ್ ಮಾಡುವ ಕಂಟೆಸ್ಟೆಂಟ್ ಕಾರ್ತಿಕ್ ಎಂಬುದು ಹಲವರ ಮಾತಾಗಿತ್ತು. ಅದೇ ರೀತಿ ಕಾರ್ತಿಕ್ ಫ್ಯಾನ್ಸ್ ಅವರ ಕೈ ಬಿಡದೇ, ಅವರಿಗೆ ಓಟ್ ಮಾಡಿ, ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಆಗಿ ಮಾಡಿದ್ದಾರೆ. ಸದ್ಯ ಟ್ರೋಫಿ ಹಿಡಿದು ಕಾರ್ತಿಕ್ ವಿನ್ನರ್ ಆಗ ಬೀಗಿದ್ದಾರೆ.
ಮೊದಲು ಬಿಗ್‌ಬಾಸ್ ಮನೆಗೆ...