ನವದೆಹಲಿ : ಭಾರತದಲ್ಲಿನ ಪ್ರತಿ ವ್ಯಕ್ತಿಯ ಮೇಲಿನ ಸಾಲದ ಪ್ರಮಾಣವು 4.8 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಕಳೆದ 2023ರ ಮಾರ್ಚ್ ತಿಂಗಳಲ್ಲಿ ಒಬ್ಬ ವ್ಯಕ್ತಿಯ ಮೇಲೆ ತಲಾ 3.9 ಲಕ್ಷ ರೂಪಾಯಿಗಳಷ್ಟು ಸಾಲವಿತ್ತು ಈ ವರ್ಷದ ಮಾರ್ಚ್ ತಿಂಗಳ ವೇಳೆಗೆ ಇದು ಶೇಕಡಾ 23 ರಷ್ಟು ಅಧಿಕವಾಗಿದೆ. ಆದರೆ ಆರ್ಬಿಐ ಬಿಡುಗಡೆ ಮಾಡಿರುವ...
ರಾಷ್ಟ್ರೀಯ ಸುದ್ದಿ:ಕಳೆದ ವಾರ ಕೆಳಮನೆಯಿಂದ ಅಮಾನತುಗೊಂಡಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧದ ದುರ್ವರ್ತನೆ ದೂರಿನ ಕುರಿತು ಲೋಕಸಭೆಯ ವಿಶೇಷಾಧಿಕಾರ ಸಮಿತಿ ಶುಕ್ರವಾರ ತನಿಖೆ ನಡೆಸಲಿದೆ.
ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಚೌಧರಿ ಮತ್ತು ಬಿಜೆಪಿ ಸದಸ್ಯ ವೀರೇಂದ್ರ ಸಿಂಗ್ ಅವರ ವರ್ತನೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಆಕ್ಷೇಪ...