Friday, July 11, 2025

Central Government

ಗೂಗಲ್ ಪ್ಲೇಸ್ಟೋರ್​ನಿಂದ ಪಬ್​ಜಿ ಔಟ್​..!

ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬ್ಯಾನ್​ ಮಾಡಿದ್ದ ಪಬ್​ ಜಿ ಸೇರಿದಂತೆ 118 ಆಪ್​ಗಳು ಇದೀಗ ಪ್ಲೇಸ್ಟೋರ್​​ನಿಂದ ಕಿಕ್​ಔಟ್​ ಆಗಿವೆ. ಆದರೆ ಈಗಾಗಲೇ ಈ ಆಪ್​ಗಳನ್ನ ಬಳಸುತ್ತಿರೋ ಬಳಕೆದಾರರು ಈ ಆಪ್​ಗಳನ್ನ ತಾತ್ಕಾಲಿಕವಾಗಿ ಬಳಸಬಹುದಾಗಿದೆ. ಪಬ್​ ಜೊ ಜೊತೆಗೆ ಪಬ್​ ಜಿ ಲೈಟ್​ ಕೂಡ ಪ್ಲೇ ಸ್ಟಾರ್​ನಿಂದ ರಿಮೂವ್​ ಆಗಿದೆ. ಆದರೆ ಗೂಗಲ್​...

ಪಬ್ ಜಿ ಸೇರಿದಂತೆ 118 ಚೀನಿ ಆಪ್​ಗಳು ಬ್ಯಾನ್

ಭಾರತ – ಚೀನಾ ಗಡಿ ಸಂಘರ್ಷ ನಡೆಯುತ್ತಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್​ ಜಿ ಸೇರಿದಂತೆ 118 ಚೀನಾ ಆಪ್​ಗಳನ್ನ ನಿಷೇಧಿಸಿದೆ. https://www.youtube.com/watch?v=0hSR4eBkU0g ಈ ಹಿಂದೆ ನೂರಕ್ಕೂ ಹೆಚ್ಚು ಚೀನಾ ಆಪ್​ಗಳನ್ನ 2 ಬಾರಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಜೂನ್ 31ರೊಳಗೆ ಈ ಕೆಲಸ ಮಾಡದಿದ್ದಲ್ಲಿ 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

ಸದ್ಯ ಭಾರತದ ಪ್ರಜೆಗಳಿಗೆ ಕಚೇರಿ ಕೆಲಸಗಳಲ್ಲಿ ಉಪಯೋಗಕ್ಕೆ ಬರುವಂಥದ್ದು ಆಧಾರ ಕಾರ್ಡ್. ಸಿಮ್‌ ಮಾಡಿಸುವಾಗ, ಬ್ಯಾಂಕ್‌ಗೆ ಹೋದ್ರೆ, ರಿಜಿಸ್ಟ್ರೇಷನ್ ಸಂದರ್ಭ. ಎಲ್ಲೇ ಹೋದ್ರು ಆಧಾರ್ ನಂಬರ್ ಇಲ್ಲದಿದ್ದರೆ ಯಾವ ಕೆಲಸವೂ ನಡಿಯೋದಿಲ್ಲ. ಇದೀಗ ಜೂನ್ 31ರೊಳಗೆ ಪಾನ್‌ ಕಾರ್ಡ್‌ಗೆ ಆಧಾರ್ ನಂಬರ್ ಜೋಡಿಸದಿದ್ದರೆ 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ನಿಮ್ಮ ಪಾನ್ ಕಾರ್ಡ್...

ಸಾಲ ವಸೂಲಾತಿಗೆ ಬೌನ್ಸರ್ ಗಳನ್ನು ನೇಮಿಸೋ ಅಧಿಕಾರ ಬ್ಯಾಂಕ್ ಗಳಿಗಿಲ್ಲ- ಕೇಂದ್ರ ಸ್ಪಷ್ಟನೆ

ನವದೆಹಲಿ: ಸಾಲಗಾರರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಯಾವುದೇ ಬ್ಯಾಂಕ್ ಗಳು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದಕ್ಕೆ ಅಧಿಕಾರವಿಲ್ಲ ಅಂತ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಇಂದು ಲೋಕಸಭೆಗೆ ತಿಳಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅನುರಾಗ್ ಠಾಕೂರ್, ನೀಡಿದ ಸಾಲ ಮರುಪಾವತಿಗಾಗಿ ಬ್ಯಾಂಕ್ ಗಳು ಸಾಲಗಾರರೊಂದಿಗೆ ದುರ್ವರ್ತನೆ ತೋರೋದು ಸರಿಯಲ್ಲ....
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img