Web Story: ನಾವು ಪ್ರತಿದಿನ ತಪ್ಪದೇ ಸೇವಿಸುವ ಚಹಾ ನಮ್ಮ ದೇಶದಲ್ಲ. ಬದಲಾಗಿ ಪಕ್ಕದ ಚೀನಾ ದೇಶದಿಂದ ಪರಿಚಯವಾಗಿದ್ದು. ಹಾಗಾದ್ರೆ ನಾವು ಹೇಗೆ ಚಹಾ ಬೆಳೆಯುವ ಮನಸ್ಸು ಮಾಡಿದ್ದು..? ಚಹಾ ಬಗ್ಗೆ ಹಲವು ಸಂಗತಿಗಳನ್ನು ತಿಳಿಯೋಣ ಬನ್ನಿ..
ಚಹಾ ಅನ್ನೋದು ಚೀನಾ ದೇಶದಿಂದ ಪರಿಚಯವಾಗಿತ್ತು. ಅವರು ಎಲೆಗಳನ್ನೇ ಕುದಿಸಿ, ಪೇಯ ಮಾಡಿ ಸೇವಿಸುತ್ತಿದ್ದರು. ಏಕೆಂದರೆ, ಚಹಾ...