Dharwad News: ಫಾರ್ ದ ಫಸ್ಟ್ ಟೈಂ ಎರಡು ಪಕ್ಷಗಳು ಧರ್ಮಸ್ಥಳ ವಿಚಾರದಲ್ಲಿ ಸಮಾನ ಆಲೋಚನೆ ಮಾಡಿವೆ. ಸಹಜವಾಗಿ ಬಿಜೆಪಿ ಹಿಂದುತ್ವದ ವಿಚಾರವಾದಿಯಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯಕ್ಷ್ಯವಾಗಿ ಹೇಳಿದ್ದರು. ಅಲ್ಲೊಂದು ಭಯಾನಕ ಷಡ್ಯಂತ್ರ ಇದೆ. ಅದನ್ನು ಸಮಯ ಬಂದಾಗ ಹೊರಹಾಕುತ್ತೇನೆ ಎಂದು ಹೇಳಿದ್ದರು. ಇದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆ ಎಳೆಯುವ ಅಗತ್ಯ ಇದೆ ಎಂದು...
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಂದನೆಗೆ ಸಂಬಂಧಿಸಿದಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಕಳೆದ 2024ರ ಜನವರಿ 18ರಂದು ರಾಯಚೂರಿನ ಸಿರಿವಾರದಲ್ಲಿ ನಮೋ ಬ್ರಿಗೇಡ್ ವತಿಯಿಂದ ಕಾರ್ಯಕ್ರಮ ನಡೆದಿತ್ತು. ಆಗ ಭಾಷಣದ ವೇಳೆ ಸೂಲಿಬೆಲೆ ಖರ್ಗೆ ಅವರನ್ನು ಅಯೋಗ್ಯ ಎಂದು ಟೀಕಿಸಿದ್ದರು.
ಕಲಬುರಗಿಯಲ್ಲಿ ಇಎಸ್ಐ ಆಸ್ಪತ್ರೆ...
Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಕ್ರವರ್ತಿ ಸೂಲಿಬೆಲೆಯವರು ಉಡುಪಿ ಪ್ರವಾಸಕ್ಕೆ ಬರುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದು, ಶಾಸಕ ಸುನೀಲ್ ಕುಮಾರ್ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಚಕ್ರವರ್ತಿ ಸುಲಿಬೆಲೆಯವರ ಬಗ್ಗೆ ವ್ಯಂಗ್ಯದ ಮಾತನಾಡುವ ಯಾವುದೇ ನೈತಿಕ ಅಧಿಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಲ್ಲ. ನಿಮಗೆ ಭಾರತೀಯತೆ, ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ನಿಮ್ಮ ಇಲಾಖೆ ವ್ಯಾಪ್ತಿಯಲ್ಲಿ...
ಯುವಬ್ರೀಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಮ್ಮ ತಂಡದವರೊಂದಿಗೆ ಸೇರಿ ರೆಲ್ಲೊಪ್ಲೇಕ್ಸ್ ಎಂಬ ವೆಬ್‌ಸೈಟ್ ಶುರು ಮಾಡಿದ್ದು, ಈ ವೆಬ್‌ಸೈಟನ್ನ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಉದ್ಘಾಟಿಸಿದ್ದಾರೆ. ರೆಲ್ಲೊಪ್ಲೇಕ್ಸ್ ವೆಬ್‌ಸೈಟ್ ಮೂಲಕ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಪಡೆಯಬಹುದು.
ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಅಭಿನಂದನೆ ಸಲ್ಲಿಸಿದ್ದು, ಕರ್ನಾಟಕದ ಇತಿಹಾಸದಲ್ಲಿ...
ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ...