Friday, August 29, 2025

chanakya neethi

ಚಾಣಕ್ಯರ ಪ್ರಕಾರ ಪತ್ನಿ ಈ ರೀತಿ ಇದ್ದಾಗ ಮಾತ್ರ, ಪತಿ ನೆಮ್ಮದಿಯಾಗಿ, ಆರ್ಥಿಕವಾಗಿ ಸಬಲನಾಗಿರುತ್ತಾನೆ..

Spiritual: ಚಾಣಕ್ಯ ನೀತಿಯಲ್ಲಿ ಪತ್ನಿಯ ಗುಣಗಳ ಬಗ್ಗೆ ಸುಂದರವಾಗಿ ವರ್ಣಿಸಲಾಗಿದೆ. ಪತ್ನಿ ಹೇಗಿದ್ದರೆ, ಪತಿ ನೆಮ್ಮದಿಯಾಗಿ, ಖುಷಿ ಖುಷಿಯಾಗಿ, ಆರ್ಥಿಕವಾಗಿ ಸಬಲನಾಗಿರುತ್ತಾನೆ ಅಂತಾ ವರ್ಣಿಸಲಾಗಿದೆ. ಹಾಗಾದರೆ ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ.. ಗೃಹ ದಕ್ಷಾ: ಅಂದರೆ, ಯಾವ ಪತ್ನಿ ಅಡುಗೆ ಮಾಡುವುದನ್ನು, ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು, ಪಾತ್ರೆ, ಬಟ್ಟೆಗಳನ್ನು ತೊಳೆದುವುದನ್ನು, ಮಕ್ಕಳು,...

ಪುರುಷನ ಯಶಸ್ಸಿನ ಹಿಂದೆ ಸ್ತ್ರೀ ಪಾತ್ರ ಬಹುದೊಡ್ಡದು ಎನ್ನುತ್ತಾರೆ ಚಾಣಕ್ಯರು..

ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಹೆಣ್ಣಿರುತ್ತಾಳೆ ಅಂತಾ ನಮ್ಮ ಹಿರಿಯರು ಹಲವು ಬಾರಿ ಹೇಳಿದ್ದನ್ನ ನಾವು ಕೇಳಿದ್ದೇವೆ. ಚಾಣಕ್ಯರು ಕೂಡ ಇದೇ ಮಾತನ್ನ ಹೇಳ್ತಾರೆ. ಹಾಗಾದ್ರೆ ಚಾಣಕ್ಯರ ಮಾತಿನ ಅರ್ಥವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಚಾಣಕ್ಯರ ಪ್ರಕಾರ ಯಾವ ಪುರುಷನಾದರೂ ಜೀವನದಲ್ಲಿ...

ಸೋಂಬೇರಿಗಳೆಂದು ಶ್ರೀಮಂತರಾಗುವುದಿಲ್ಲ ಎಂದಿದ್ದಾರೆ ಚಾಣಕ್ಯ…

ಚಾಣಕ್ಯ ನೀತಿಯ ಪ್ರಕಾರ ಸೋಮಾರಿತನವಿದ್ದವರು ಶ್ರೀಮಂತರಾಗುವುದಿಲ್ಲವಂತೆ. ಹಾಗಾದ್ರೆ ಶ್ರೀಮಂತರಾಗುವುದಕ್ಕೆ ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/EvoIV5vwMIo ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/5h0hCTYvTvA ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ತಪ್ಪು ಅನ್ನಲಾಗತ್ತೆ. ಅದೇ ರೀತಿ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ, ದುಡ್ಡು ಕೂಡಿಡಲಾಗುವುದಿಲ್ಲ. ಶ್ರೀಮಂತರಾಗುವುದಿಲ್ಲ. ಇದಕ್ಕೆ ಕಾರಣ...

ಗೆಳೆತನ ಮಾಡುವಾಗ ಈ ತಪ್ಪು ಮಾಡಬೇಡಿ, ಇಂಥ ಗೆಳೆಯರ ಸಹವಾಸ ಬೇಡ..

ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಇಂಥವರಿಗೆ ಎಂದೂ ಸಹಾಯ ಮಾಡಬೇಡಿ: ಸಹಾಯ ಮಾಡಿದ್ರೂ ನಿಮಗೇ ತೊಂದರೆ..

ಮನುಷ್ಯನೆಂದ ಮೇಲೆ ಕಷ್ಟ ಬರುವುದು ಸಹಜ. ಅದರಂತೆ ಕಷ್ಟದಲ್ಲಿರುವ ಮನುಷ್ಯನಿಗೆ ಇನ್ನೋರ್ವ ಮನುಷ್ಯ ಸಹಾಯ ಮಾಡುವುದು ಕೂಡ ಧರ್ಮ. ಆದ್ರೆ ಕೆಲ ವ್ಯಕ್ತಿಗಳಿಗೆ ಎಂದಿಗೂ ಸಹಾಯ ಮಾಡಬಾರದು ಅಂತಾ ಚಾಣಕ್ಯರು. ಹಾಗಾದ್ರೆ ಯಾರಿಗೆ ಎಂದಿಗೂ ಸಹಾಯ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ಚಾಣಕ್ಯರು ತಾಳ್ಮೆ ಮತ್ತು ಧೈರ್ಯದ ಬಗ್ಗೆ ಈ ರೀತಿ ಹೇಳಿದ್ದಾರೆ ಕೇಳಿ..

ಚಾಣಕ್ಯರು ಹಲವು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅವುಗಳಲ್ಲಿ ತಾಳ್ಮೆ ಮತ್ತು ಧೈರ್ಯದ ಬಗ್ಗೆ ಕೂಡ ಹೇಳಿದ್ದಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಮನುಷ್ಯನನ್ನು ಪರೀಕ್ಷೆ ಮಾಡಲು ಜೀವನದಲ್ಲಿ ಹಲವು ಸನ್ನಿವೇಷಗಳು ಎದುರಾಗುತ್ತದೆ. ಆ ಸಮಯವನ್ನ ಹೇಗೆ ನಿಭಾಯಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ....

ಜೀವನದಲ್ಲಿ ಉದ್ಧಾರವಾಗಬೇಕಂದ್ರೆ ಚಾಣಕ್ಯರ ಈ ಮಾತು ಕೇಳಿ..

ಚಾಣಕ್ಯ ನೀತಿಯನ್ನ ಜೀವನದಲ್ಲಿ ಅಳವಡಿಸಿಕೊಂಡವ ಅಭಿವೃದ್ಧಿಯಾಗೇ ಆಗುತ್ತಾನೆ ಅನ್ನೋದು ಹಲವರ ಅಭಿಪ್ರಾಯ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಅದ್ಭುತವಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡವ, ಶ್ರೀಮಂತನಾಗಲು ಇಚ್ಛಿಸುವವನು, ವೈವಾಹಿಕ ಜೀವನ ಸರಿದೂಗಿಸಲು ಪರದಾಡುವವನು, ಸಂಬಂಧವನ್ನು ಗಟ್ಟಿಯಾಗಿರಿಕೊಳ್ಳಲು ಇಚ್ಛಿಸುವವನು ಚಾಣಕ್ಯ ನೀತಿಯನ್ನ ಒದಲೇಬೇಕು. ಇಂದು ನಾವು ಶ್ರೀಮಂತರಾಗಲು ನಾವು ಹೇಗೆ ಬದುಕಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ...

ಭೂತ, ಭವಿಷ್ಯದ ಬಗ್ಗೆ ಚಿಂತೆ ಬಿಟ್ಟು, ವರ್ತಮಾನವನ್ನ ಆನಂದದಿಂದ ಜೀವಿಸಿ…

ಜೀವನದಲ್ಲಿ ಉದ್ಧಾರವಾಗುವ ಬಗ್ಗೆ ಚಾಣಕ್ಯರು ಹಲವು ಮಾತುಗಳನ್ನ ಹೇಳಿದ್ದಾರೆ. ತಮ್ಮ ನೀತಿ ಪಾಠದ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/xMw5WaZYbV0 ಮೊದಲನೇಯದಾಗಿ ದಡ್ಡನ ಬಳಿ ಹೊಗಳಿಸಿಕೊಳ್ಳುವುದಕ್ಕಿಂತ, ಬುದ್ಧಿವಂತನಿಂದ ಬೈಯಿಸಿಕೊಳ್ಳುವುದು ಉತ್ತಮ ಅಂತಾ ಚಾಣಕ್ಯರು ಹೇಳಿದ್ದಾರೆ. ಯಾರು ಹೆಚ್ಚು ಹೊಗಳುತ್ತಾರೋ, ಅಂಥವರು ನಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ...

ಗೆಳೆತನ ಮಾಡುವ ಮುಂಚೆ ಈ ಮಾತುಗಳನ್ನ ಗಮನದಲ್ಲಿಟ್ಟುಕೊಳ್ಳಿ..

ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಂದು ನಾವು ಗೆಳೆತನ ಮಾಡುವ ಮೊದಲು ಯಾವ ವಿಷಯಗಳನ್ನ ತಿಳಿದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಇಂಥವರ ನಿದ್ರೆಗೆ ಎಂದೂ ಭಂಗ ತರಬೇಡಿ..

ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪ್ರಾಣಿಗಳ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ನಾವು ಕೆಲ ಪ್ರಾಣಿಗಳ ನಿದ್ದೆಯನ್ನ ಹಾಳು ಮಾಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಯಾವ ಪ್ರಾಣಿಗಳ ನಿದ್ದೆ ಹಾಳು...
- Advertisement -spot_img

Latest News

Recipe: ಇನ್‌ಸ್ಟಂಟ್ ಆಗಿ ಮಾಡಿ ಆರೋಗ್ಯಕರ ರಾಗಿ ದೋಸೆ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಗಿ ಹುಡಿ, ಕಾಲು ಕಪ್ ಕಡಲೆಹುಡಿ, ಕಾಲು ಕಪ್ ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, 1 ಈರುಳ್ಳಿ,...
- Advertisement -spot_img