ಜೀವನದ ಮುಖ್ಯ ಭಾಗ್ಯವೆಂದರೆ ಮದುವೆ. ಮದುವೆಯ ಬಳಿಕ ಜೀವನ ಹೇಗಿರುತ್ತದೆ ಎಂಬುದರ ಮೇಲೆ ಹೆಣ್ಣು ಗಂಡಿನ ಸುಖ ದುಃಖಗಳು ನಿರ್ಧರಿಸಲ್ಪಡುತ್ತದೆ. ಗಂಡ ದುಷ್ಚಟಗಳನ್ನ ಹೊಂದಿರದೇ, ಪರಸ್ತ್ರೀಯ ದಾಸನಾಗಿರದೇ ಉತ್ತಮನಾಗಿದ್ರೆ, ಹೆಂಡತಿಯು ನೆಮ್ಮದಿಯಾಗಿರುತ್ತಾಳೆ. ಪತ್ನಿ ಪರ ಪುರುಷನ ಸಾಂಗತ್ಯ ಹೊಂದಿರದೇ, ಮನೆ ಹಾಳು ಬುದ್ಧಿ ಹೊಂದಿರದಿದ್ದರೆ, ಪತಿ ಸುಖವಾಗಿರುತ್ತಾನೆ. ಆಗ ಸಂಸಾರ ಕೂಡ ಸುಖಮಯವಾಗಿರುತ್ತದೆ.
...
ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಕೆಲ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಮಾತುಗಳು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/SaGsNIroiXk
ಮೊದಲನೇಯದಾಗಿ ನಾವು ಶ್ರೀಮಂತರಾಗಬೇಕು, ಸುಖವಾಗಿ ಯಾವುದೇ ಸಮಸ್ಯೆ ಇಲ್ಲದೇ ಬದುಕಬೇಕು ಅಂದ್ರೆ, ನಾವು ಬೇರೆಯವರನ್ನ...
ಇವತ್ತು ನಾವು ಚಾಣಕ್ಯ ನೀತಿಯ ಬಗ್ಗೆ ಮತ್ತಷ್ಟು ವಿಷಯವನ್ನ ತಿಳಿಯೋಣ. ಚಾಣಕ್ಯನ ಪ್ರಕಾರ ನಾಲ್ಕು ಮಾತುಗಳನ್ನ ನಾವು ಯಾರ ಬಳಿಯೂ ಹೇಳಬಾರದು. ಯಾವುದು ಆ ನಾಲ್ಕು ಮಾತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/l1v7jA4o5nU
ಮೊದಲನೇಯದಾಗಿ ನಮಗೆ ಯಾರಾದರೂ ಅವಮಾನ...
ಈಗಾಗಲೇ ನಾವು ಚಾಣಕ್ಯ ನೀತಿಯ ಬಗ್ಗೆ ಕಲ ವಿಷಯಗಳನ್ನ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಎಂಥ ಹೆಣ್ಣು ವಿವಾಹಕ್ಕೆ ಅರ್ಹಳಲ್ಲ.?ಕಾಗೆಯಿಂದ ನಾವು ಕಲಿಯಬೇಕಾದ ಗುಣಗಳೇನು..? ಅನ್ನೋದರ ಬಗ್ಗೆ ಹೇಳಿದ್ದೇವೆ. ಇದೀಗ ಯಾವ ಸಮಯದಲ್ಲಿ ಮಾತನಾಡಬೇಕು..? ಯಾವ ಸಮಯದಲ್ಲಿ ಮೌನವಾಗಿರಬೇಕು ಅನ್ನೋದರ ಬಗ್ಗೆ ಚಾಣಕ್ಯರು ಹೇಳಿದ್ದೇನು ಅನ್ನೋದನ್ನ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...
ಚಾಣಕ್ಯ ನೀತಿಯನ್ನ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಉತ್ತಮವಾಗಿರುತ್ತದೆ. ಚಾಣಕ್ಯ ತನ್ನ ಪಾಠದಲ್ಲಿ ಹೆಚ್ಚಾಗಿ ಸ್ತ್ರೀಯ ಗುಣಗಳ ಬಗ್ಗೆಯೇ ಹೇಳಿದ್ದಾರೆ. ಅಂತೆಯೇ ಪ್ರಾಣಿ ಪಕ್ಷಿಗಳಿಂದ ಮನುಷ್ಯ ಕಲಿಯಬೇಕಾದ ಪಾಠಗಳ ಬಗ್ಗೆಯೂ ಹೇಳಿದ್ದಾರೆ. ಹೀಗೆ ಕಾಗೆಯಿಂದ ನಾವು ಕಲಿಯಬೇಕಾದ ಜೀವನ ಪಾಠದ ಬಗ್ಗೆ ಕೂಡ ಚಾಣಕ್ಯ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ...
ಈ ಮೊದಲೇ ನಾವು ನಿಮಗೆ ಉದ್ಯಮಕ್ಕಾಗಿ ಅನುಸರಿಸಬೇಕಾದ ಕೆಲ ಚಾಣಕ್ಯ ನಿಯಮದ ಬಗ್ಗೆ ಮಾಹಿತಿಯನ್ನ ನೀಡಿದ್ವಿ. ಇದೀಗ ದರ ಮುದುವರಿದ ಭಾಗದ ಬಗ್ಗೆಯೂ ಕೂಡ ಮಾಹಿತಿ ನೀಡಲಿದ್ದೇವೆ.
ಉದ್ಯಮ ನಡೆಸುವ ವೇಳೆ ನಿಮ್ಮ ಪ್ರಾಡಕ್ಟ್‌ನ ಕ್ವಾಂಟಿಟಿ ಮತ್ತು ಕ್ವಾಲಿಟಿಯನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ನಿಮ್ಮ ಉದ್ಯಮ ಉನ್ನತ ಮಟ್ಟಕ್ಕೇರುತ್ತದೆ.
ಇನ್ನು ಕಷ್ಟ ಅಥವಾ ಸುಖ...
ರಿಷಿ ಚಣಕನ ಪುತ್ರನಾಗಿ ಜನಿಸಿದ ಚಾಣಕ್ಯ, ಬುದ್ಧಿವಂತ, ಸರ್ವಪಾರಂಗತನಾಗಿದ್ದ ಚಾಣಕ್ಯ ಕೌಟಿಲ್ಯ ಮತ್ತು ವಿಷ್ಣು ಗುಪ್ತನೆಂಬ ಹೆಸರಿಂದಲೂ ಪ್ರಸಿದ್ಧಿ ಗಳಿಸಿದ. ಈಗಲೂ ಕೂಡ ಯಾರಾದ್ರೂ ತಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಲ್ಲಿ ಅವನು ತುಂಬ ಚಾಣಾಕ್ಷನಿದ್ದಾನೆ ಅಥವಾ ಅವನು ಚಾಣಕ್ಯ ರೀತಿ ಬುದ್ಧಿ ಓಡಿಸುತ್ತಾನೆ ಎಂದು ಹೇಳುತ್ತಾರೆ. ಬುದ್ಧಿವಂತಿಕೆಗೆ ಅಷ್ಟು ಪ್ರಸಿದ್ಧನಾಗಿದ್ದ ಚಾಣಕ್ಯ.
ಅಂಥ ಚಾಣಕ್ಯ ಉದ್ಯಮ...
ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿಸಲು ತನ್ನ ಚಾಣಾಕ್ಷ ತನವನ್ನ ಬಳಸಿದ ಚಾಣಕ್ಯ, ಕೊನೆಗೂ ಚಂದ್ರಗುಪ್ತ ಮೌರ್ಯನನ್ನು ರಾಜಗದ್ದುಗೆಯ ಮೇಲೆ ಕೂರಿಸಿಯೇ ಬಿಟ್ಟ. ತಾನಿರುವ ತನಕ ಮೌರ್ಯ ಸಾಮ್ರಾಜ್ಯಕ್ಕೆ ಕಿಂಚಿತ್ತು ಧಕ್ಕೆ ಬರದ ರೀತಿ ನೋಡಿಕೊಂಡ ಚಾಣಕ್ಯ, ಬುದ್ಧಿವಂತರಲ್ಲೇ ಅತೀ ಬುದ್ಧಿವಂತ ಎನ್ನಿಸಿಕೊಂಡವ.
ಇಂಥ ಚಾಣಕ್ಯ ಹೆಣ್ಣಿನ ಗುಣಗಳ ಬಗ್ಗೆ ಒಂದಷ್ಟು ಮಾತು ಹೇಳಿದ್ದಾನೆ. ಅಲ್ಲದೇ, ಅಂಥ ಹೆಣ್ಣು...