Sunday, February 8, 2026

chanakya

ಸೀತೆಯ ಈ ನಾಲ್ಕು ಹೆಸರುಗಳ ಅರ್ಥವೇನು ಗೊತ್ತೇ..?

Spiritual Story: ಹಿಂದೂಗಳಿಗೆ ರಾಮನೆಷ್ಟು ಮುಖ್ಯವೋ, ಅಷ್ಟೇ ಸೀತಾದೇವಿ ಕೂಡ ಮುಖ್ಯ. ಈಕೆ ಸಾಕ್ಷಾತ್‌ ಲಕ್ಷ್ಮೀ ದೇವಿಯ ಸ್ವರೂಪವಾಗಿದ್ದಳು ಎಂಬ ನಂಬಿಕೆ ಇದೆ. ಭರತ ಖಂಡದ ರಾಣಿಗೆ ಹಲವು ಹೆಸರುಗಳಿತ್ತು. ಅದರಲ್ಲಿ ಇಂದು ನಾವು ಸೀತಾದೇವಿಯ ನಾಲ್ಕು ಹೆಸರು ಮತ್ತು ಅದರ ಅರ್ಥವನ್ನು ವಿವರಿಸಲಿದ್ದೇವೆ. ಜಾನಕಿ. ಸೀತೆ ನೇಪಾಳದವಳು. ಮೊದಲು ಭಾರತ, ನೇಪಾಳ, ಶ್ರೀಲಂಕಾ ಎಂದು...

ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..

Movie News: ಒಂದಲ್ಲ ಒಂದು ಹೈಡ್ರಾಮಾ ಮಾಡುತ್ತ ಸುದ್ದಿಯಾಗುವ ನಟಿ ರಾಖಿ ಸಾವಂತ್, ಇದೀಗ ತಾವು ಮಾಡಿದ ತಪ್ಪಿನಿಂದಲೇ ಪೇಚಿಗೆ ಸಿಲುಕಿದ್ದಾರೆ. ಕೆಲ ತಿಂಗಳ ಹಿಂದೆ ಮೈಸೂರಿನ ಆದಿಲ್‌ನನ್ನು ಪ್ರೀತಿಸಿ, ಬಳಿಕ ಆತ ತನಗೆ ಮೋಸ ಮಾಡಿದ ಎಂದು, ಅವನ ವಿರುದ್ಧ ದೂರು ನೀಡಿ, ಮಾಧ್ಯಮದವರ ಮುಂದೆಯೂ ಅಳಲು ತೋಡಿಕೊಂಡಿದ್ದರು. ರಾಖಿ ಆರೋಪದಿಂದ ಆದಿಲ್ ಕೆಲ...

ದೇವಸ್ಥಾನಕ್ಕೆ ಮಾಂಸಾಹಾರ ಸೇವಿಸಿ ಹೋಗಬಾರದು ಅಂತಾ ಹೇಳುವುದು ಯಾಕೆ..?

Spiritual Story: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅವುಗಳಲ್ಲಿ ದೇವಸ್ಥಾನಕ್ಕೆ ಮಾಂಸಾಹಾರ ಸೇವನೆ ಮಾಡಿ ಹೋಗಬಾರದು ಅನ್ನೋದು ಕೂಡ ಒಂದು. ಹಾಗಾದ್ರೆ ಯಾಕೆ ನಾವು ದೇವಸ್ಥಾನಕ್ಕೆ ಹೋಗುವಾಗ ಸ್ನಾನಾದಿಗಳನ್ನು ಮಾಡಿ, ಮಾಂಸಾಹಾರ ಸೇವಿಸದೇ ಹೋಗಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವವರು ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಲೆಸ್ನಾನ ಮಾಡಿ, ಏನನ್ನೂ ಸೇವಿಸದೇ ದೇವಸ್ಥಾನಕ್ಕೆ...

ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?

Spiritual Story: ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಚೆನ್ನಾಗಿ ಅರಿತು, ಪ್ರೀತಿಸಿ, ಕಾಳಜಿಯಿಂದ ಇದ್ದಲ್ಲಿ ಮಾತ್ರ, ಆ ಸಂಬಂಧ ಉತ್ತಮವಾಗಿರುತ್ತದೆ. ಎಂಥ ಕಷ್ಟಕಾಲದಲ್ಲೂ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟಿರದೇ, ಬಿಟ್ಟುಕೊಡದೇ ಇದ್ದಾಗಲೇ, ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆದರೆ ಪತಿಯಾದವನು ಪತ್ನಿಯ ಬಗ್ಗೆ ಕೆಲ ಸಮಯದಲ್ಲಿ ಕಾಳದಿ ವಹಿಸಬೇಕಾಗುತ್ತದೆ. ಅಂಥ ಸಮಯದಲ್ಲಿ ನೀವು ಆಕೆಯ ಕಾಳಜಿ...

ಈ 5 ಗುಣಗಳುಳ್ಳ ಜನರು ಬುದ್ಧಿವಂತರು ಅಂತಾರೆ ಚಾಣಕ್ಯ..

Spiritual Story: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಮನುಷ್ಯನಿಗೆ ಬುದ್ಧಿ ಬಂದಾಗಿನಿಂದ ಹಿಡಿದು, ಆತನ ಮರಣದವರೆಗೂ ಅವರು ಹೇಗಿರಬೇಕು..? ಹೇಗೆ ವ್ಯವಹರಿಸಬೇಕು..? ಯಾವ ರೀತಿ ನಡೆಸಬೇಕು..? ಹೇಗೆ ಬುದ್ಧಿ ಉಪಯೋಗಿಸಬೇಕು..? ಇಂಥ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು, ಯಾರಿಗೆ ಈ 5 ಗುಣಗಳು ಇರುತ್ತದೆಯೋ,...

ಪತಿ ಪತ್ನಿಯ ಬಳಿ ಇಂಥ ವಿಷಯಗಳನ್ನು ಹೇಳಲೇಬಾರದು ಅಂತಾರೆ ಚಾಣಕ್ಯ..

Spiritual Story: ಪತಿ-ಪತ್ನಿ ಸಂಬಂಧ ಅಂದ್ರೆ, ಪವಿತ್ರವಾದ ಸಂಬಂಧ. ಏಕೆಂದರೆ, ಪತಿ-ಪತ್ನಿ ಸೇರಿದಾಗ ಸಂಸಾರ ಶುರುವಾಗುತ್ತದೆ. ಮಕ್ಕಳು, ಮೊಮ್ಮಕ್ಕಳು, ಹೀಗೆ ವಂಶವೃಕ್ಷ ಬೆಳೆಯುತ್ತದೆ. ಹಾಗಾಗಿ ಪತಿ-ಪತ್ನಿ ಸಂಬಂಧವನ್ನು ಪವಿತ್ರ ಸಂಬಂಧವೆಂದು ಹೇಳಲಾಗುತ್ತದೆ. ಆದರೆ ಪತಿ- ಪತ್ನಿ ಮಧ್ಯೆ ಕೆಲವು ಗುಟ್ಟು ಗುಟ್ಟಾಗಿಯೇ ಇರಬೇಕು ಅಂತಾರೆ ಚಾಣಕ್ಯರು. ಹಾಗಾದ್ರೆ ಪತಿಯಾದವನು, ಪತ್ನಿಯ ಬಳಿ ಯಾವ ಯಾವ...

ಹೊಸದಾಗಿ ಮದುವೆಯಾದವರಿಗೆ ಈ ಉಡುಗೊರೆ ನೀಡಲೇಬೇಡಿ..

Spiritual Story: ನಾವು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಹೋದಾಗ, ಆ ಮನೆಯವರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ಕೆಲ ಗಿಫ್ಟ್‌ಗಳು ಆ ಜನರ ಹಣೆಬರಹವನ್ನು ಒಳ್ಳೆಯ ರೀತಿಯಿಂದ ಮತ್ತು ಕೆಟ್ಟ ರೀತಿಯಿಂದ ಬದಲಾಯಿಸಿ ಬಿಡುತ್ತದೆ. ಹಾಗಾಗಿ ಕೆಲ ಗಿಫ್ಟ್‌ಗಳನ್ನು ನಾವು ಮದುವೆಯಾದವರಿಗೆ ನೀಡುವಂತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕೃಷ್ಣ...

ಮನೆ ಉದ್ಧಾರವಾಗಬೇಕು ಅಂದ್ರೆ, ಮನೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

Spiritual :ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮನ್ನು ಉದ್ಧಾರವಾಗಲು ಬಿಡುವುದಿಲ್ಲ. ಆದರೆ ಆ ವಿಷಯದ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಅಂಥ ವಸ್ತುಗಳನ್ನು ನಾವು ನಮ್ಮ ಮನೆಯಲ್ಲಿ ಇರಿಸಲು ಬಿಡಬಾರದು. ಹಾಗಾದ್ರೆ ಮನೆ ಉದ್ಧಾರವಾಗಬೇಕು ಅಂದ್ರೆ ನಾವು ಯಾವ ವಸ್ತುವನ್ನು ಮನೆಯಲ್ಲಿ ಇಡಬಾರದು ಅಂತಾ ತಿಳಿಯೋಣ ಬನ್ನಿ.. ಬಾಡಿದ ತುಳಸಿ ಗಿಡ. ಬಾಡಿದ ತುಳಸಿ ಗಿಡ ಮನೆಯಲ್ಲಿರುವುದು...

ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ

Spiritual :ಅನ್ನಪೂರ್ಣೆಯ ಕೃಪೆ ಯಾರ ಮೇಲಿರುತ್ತದೆಯೋ, ಅವರು ಎಂದಿಗೂ ಹೊಟ್ಟೆ ಹಸಿವಿನಂದ ನರಳುವುದಿಲ್ಲ ಅನ್ನೋ ಮಾತಿದೆ. ಅಂಥ ಅನ್ನಪೂರ್ಣೆಯ ಕೃಪೆ ನಮಗೆ ಬೇಕಾದರೆ, ನಾವು ಹಲವು ಕೆಲಸಗಳನ್ನು ಮಾಡಬಾರದು. ಅಡುಗೆ ಕೋಣೆಯಲ್ಲಿ ಹಲವು ವಸ್ತುಗಳನ್ನು ಇಡಬಾರದು. ಹಾಗಾದ್ರೆ ನಾವು ಅಡುಗೆ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಾ ತಿಳಿಯೋಣ ಬನ್ನಿ.. ಕಸದ ಬುಟ್ಟಿ. ಕೆಲವರು ಕಸ...

ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..

Spiritual :ನಮ್ಮ ಮನೆಯ ಅಂದ ಹೆಚ್ಚಿಸಲು ನಾವು ಅನೇಕ ಗಿಡಗಳನ್ನು ಬೆಳೆಸುತ್ತೇವೆ. ಕೆಲವು ಹೂವು, ಹಣ್ಣಿನ ಗಿಡ, ಇನ್ನು ಕೆಲವು ತರಕಾರಿ ಗಿಡ. ಹಲವು ಗಿಡ ಮರಗಳನ್ನು ನಾವು ಬೆಳೆಸುತ್ತೇವೆ. ಆದರೆ ಕೆಲವು ತರಕಾರಿ, ಹಣ್ಣುಗಳ ಗಿಡವೇ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಂಥ ಗಿಡ ಮರಗಳನ್ನು ನಾವು ನೆಡಬಾರದು. ಹಾಗಾದ್ರೆ ಯಾವ ಗಿಡಗಳನ್ನು ನೆಡಬಾರದು...
- Advertisement -spot_img

Latest News

ಬೆಂಗಳೂರು ಮೆಟ್ರೋ ದರ ಏರಿಕೆಯ ಅತಿದೊಡ್ಡ ಬಲಿಪಶು ಸಾಮಾನ್ಯ ಜನತೆ: ಸಂಸದ ತೇಜಸ್ವಿ ಸೂರ್ಯ

Political News: 1 ವರ್ಷದ ಹಿಂದೆಯಷ್ಟೇ ಬೆಂಗಳೂರು ಮೆಟ್ರೋ ದರ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಮೆಟ್ರೋ ದರ ಹೆಚ್ಚಿಸುವ ಬಗ್ಗೆ ಮಾತುಕತೆಯಾಗಿದ್ದು, ಈ ಬಗ್ಗೆ ವಿರೋಧ...
- Advertisement -spot_img