Sunday, February 8, 2026

chanakya

ಮನುಷ್ಯನಲ್ಲಿ ಈ 8 ಗುಣಗಳಿರಬೇಕಂತೆ… ಆಗಲೇ ಮನುಷ್ಯ ಪರಿಪೂರ್ಣನಂತೆ- ಭಾಗ 2

https://youtu.be/hXTpDJixoSM ಕಳೆದ ಬಾರಿ, ನಾವು ವಿದುರನ ಪ್ರಕಾರ ಮನುಷ್ಯನಿಗೆ ಇರಬೇಕಾದ 8 ಗುಣಗಳಲ್ಲಿ ನಾಲ್ಕು ಗುಣಗಳು ಯಾವುದು ಅಂತಾ ಹೇಳಿದ್ವಿ. ಇಂದು ಅದರ ಮುಂದುವರಿದ ಭಾಗವಾಗಿ, ಮನುಷ್ಯನಲ್ಲಿ ಇರಬೇಕಾದ ನಾಲ್ಕು ಗುಣಗಳೇನು ಅಂತಾ ತಿಳಿಯೋಣ ಬನ್ನಿ.. ಐದನೇಯ ಗುಣ ಪರಾಕ್ರಮ. ಯಾವ ಮನುಷ್ಯ ಯಾರಿಗೂ ಹೆದರದೇ, ಜೀವನ ಮಾಡುತ್ತಾನೋ. ಯಾರು ಪರಾಕ್ರಮಿಯಾಗಿರುತ್ತಾರೋ, ಅಂಥವರಿಗೆ ಯಾರೂ ಕೂಡ ತೊಂದರೆ...

ಮನುಷ್ಯನಲ್ಲಿ ಈ 8 ಗುಣಗಳಿರಬೇಕಂತೆ… ಆಗಲೇ ಮನುಷ್ಯ ಪರಿಪೂರ್ಣನಂತೆ- ಭಾಗ 1

https://youtu.be/TfRnAT5AsgM ಪ್ರೀತಿ, ಕಾಳಜಿ, ದ್ವೇಷ, ಅಸೂಯೆ, ಸಿಟ್ಟು, ಇತ್ಯಾದಿ ಗುಣಗಳನ್ನ ಮೈತುಂಬಿಕೊಂಡಿರುವನೇ ಮನುಷ್ಯ. ಓರ್ವ ಮನುಷ್ಯ ಅಂದ ಮೇಲೆ ಅವನಲ್ಲಿ ಇಂಥ ಹತ್ತಾರು ಗುಣಗಳಿರುತ್ತದೆ. ಅವನಲ್ಲಿ ಇಂಥ ಗುಣಗಳೇ ಇಲ್ಲವಾದಲ್ಲಿ ಅವನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಓರ್ವ ಮನುಷ್ಯನಲ್ಲಿ ಬರೀ ಕರುಣೆ ಕಾಳಜಿಯ ಗುಣಗಳು, ಬರೀ ಸಿಟ್ಟು ದ್ವೇಷಗಳೇ ತುಂಬಿರಲು ಸಾಧ್ಯವಿಲ್ಲ. ಅವನು...

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ 6 ವಸ್ತುವನ್ನು ಬಳಸಿ- ಭಾಗ 2

https://www.youtube.com/watch?v=mGWDouNlKq0 ಮೊದಲ ಭಾಗದಲ್ಲಿ ನಾವು ಮನುಷ್ಯ ಅವಶ್ಯಕತೆ ಇದ್ದಾಗಷ್ಟೇ ಬಳಸಬೇಕಾದ 8 ವಸ್ತುಗಳಲ್ಲಿ ನಾಲ್ಕು ವಸ್ತುಗಳ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ ನಾಲ್ಕು ವಸ್ತುಗಳು ಯಾವುದು. ಆ ವಸ್ತುವನ್ನ ಮನುಷ್ಯ ಯಾವಾಗ ಬಳಸಬೇಕು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ನಾಲ್ಕನೇಯದ್ದು ಧನ. ಇದು ತಾನು ಶ್ರೀಮಂತ ಎಂದು ಶೋಕಿ ಮಾಡುವವರಿಗೆ...

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ 6 ವಸ್ತುವನ್ನು ಬಳಸಿ- ಭಾಗ 1

https://www.youtube.com/watch?v=mGWDouNlKq0 ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ತಪ್ಪು ಮಾಡೇ ಮಾಡ್ತಾನೆ. ಹಾಗಾಗಿ ಈ ಪ್ರಪಂಚದಲ್ಲಿ ತಪ್ಪೇ ಮಾಡದ ಮನುಷ್ಯನನ್ನು ಹುಡುಕಲು ಸಾಧ್ಯವೇ ಇಲ್ಲ. ಅದರಲ್ಲೂ ಅವಶ್ಯಕತೆ ಇಲ್ಲದ ವಿಚಾರದ ಬಗ್ಗೆ ಮಾತನಾಡಿದಾಗ, ಅವಶ್ಯಕತೆ ಇಲ್ಲದ ಕೆಲಸವನ್ನು ಮಾಡಿದಾಗ, ಅವಶ್ಯಕತೆ ಇಲ್ಲದ ಮನುಷ್ಯರ ಸಂಗ ಮಾಡಿದಾಗಲೇ ತಪ್ಪು ನಡೆದು ಹೋಗೋದು. ಹಾಗಾಗಿ ಚಾಣಕ್ಯರು ತೀರಾ...

ಮೂರ್ಖ ವ್ಯಕ್ತಿಯಲ್ಲಿ ಇಂಥ ಗುಣವಿರುತ್ತದೆಯಂತೆ… ನಿಮ್ಮಲ್ಲೂ ಇಂಥ ಗುಣವಿದೆಯಾ..?

ನಾವು ಮಾತನಾಡುವ ರೀತಿ ನೋಡಿ, ಅಥವಾ ನಾವು ನಡೆದುಕೊಳ್ಳುವ ರೀತಿ ನೋಡಿ ಜನ ನಾವು ಯಾವ ರೀತಿಯ ಮನುಷ್ಯರು ಅಂತಾ ಡಿಸೈಡ್ ಮಾಡ್ತಾರೆ. ಅಂತೆಯೇ ವಿದುರ ತಮ್ಮ ನೀತಿಯಲ್ಲಿ ಮೂರ್ಖ ಜನರಲ್ಲಿ ಎಂಥ ಲಕ್ಷಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೂರ್ಖನ ಮೊದಲನೇಯ ಗುಣ ಅಂದ್ರೆ, ಯಾವ ವ್ಯಕ್ತಿ...

ಈ 4 ಜನರಿಂದ ದೂರವಿದ್ದರೆ ನೆಮ್ಮದಿಯಾಗಿ, ಖುಷಿಯಾಗಿ, ಯಶಸ್ವಿಯಾಗುತ್ತೀರಿ…

ನಮ್ಮ ಜೀವನದಲ್ಲಿ ಹಲವಾರು ಜನರು ಬಂದು ಹೋಗುತ್ತಾರೆ. ಅಂತೆಯೇ ಕೆಲವೇ ಕೆಲವರು ಉಳಿದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರ ಗುಣವೂ ನಮಗೆ ಹಿಡಿಸುವುದಿಲ್ಲ. ಮತ್ತು ನಮ್ಮ ಕೆಲ ಗುಣವೂ ಅವರಿಗೆ ಹಿಡಿಸುವುದಿಲ್ಲ. ಆದ್ರೆ ವಿದುರನ ಪ್ರಕಾರ ನಾವು ಈ 4 ಜನರಿಂದ ದೂರಬೇಕಂತೆ. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯವಂತೆ. ಹಾಗಾದ್ರೆ ನಾವು ಎಂಥ...

ಓದುವ ಕೋಣೆ ಯಾವ ರೀತಿ ಇರಬೇಕು..? ಅಲ್ಲಿ ಏನೇನಿರಬೇಕು..?

ಮಕ್ಕಳು ಓದುವ ಕೋಣೆ ಎಷ್ಟು ಚಂದವಾಗಿ, ಎಷ್ಟು ಶಾಂತವಾಗಿ ಇರುತ್ತದೆಯೋ, ಅಷ್ಟು ಮಕ್ಕಳು ಏಕಾಗೃತೆಯಿಂದ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಇಂದು ನಾವು ಮಕ್ಕಳು ಓದುವ ಕೋಣೆ ಹೇಗಿರಬೇಕು..? ಅಲ್ಲಿ ಏನೇನಿರಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ… ಮೊದಲನೇಯದಾಗಿ ಓದುವ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಲ್ಲಿ ಧೂಳು, ಕಸ ಕಡ್ಡಿಯೆಲ್ಲ ಇರಬಾರದು. ಹಾಗಾಗಿ ಪ್ರತಿದಿನ ನೀವು ಓದುವ ಕೋಣೆಯನ್ನು...

ಬಟ್ಟೆ ಧರಿಸುವಾಗ ಈ 5 ವಿಷಯವನ್ನು ಗಮನದಲ್ಲಿಡಿ..

ಊಟ ನಮ್ಮಿಷ್ಟ, ನೋಟ ಪರರಿಷ್ಟ ಎಂದು ಹಿರಿಯರು ಅಂದೇ ಈ ಗಾದೆ ಮಾತನ್ನ ಹೇಳಿದ್ದಾರೆ. ಇದರ ಅರ್ಥವೇನೆಂದರೆ ಊಟ ನಮ್ಮಿಷ್ಟದಂತೆ ಇರಲಿ. ಆದ್ರೆ ನೋಟ ಬೇರೆಯವರ ಇಷ್ಟದಂತಿರಲಿ ಎಂದು. ಅಂದ್ರೆ ನಾವು ವಸ್ತ್ರ ಧರಿಸುವ ರೀತಿ, ನಾವು ಇರುವ ರೀತಿ, ಮಾತನಾಡುವ ರೀತಿ, ನಡೆಯುವ, ಕೂರುವ, ಏಳುವ ಎಲ್ಲ ರೀತಿಯೂ ಬೇರೆಯವರಿಗೆ ಇಷ್ಟವಾಗುವಂತಿರಬೇಕು. ಆದ್ರೆ...

ನಿಜವಾದ ಗೆಳೆಯನಲ್ಲಿ ಇಂಥ ಗುಣಗಳಿರುತ್ತದೆ ನೋಡಿ… ನಿಮ್ಮ ಗೆಳೆತನ ಹೀಗೆ ಇದೆಯಾ..?- ಭಾಗ 2

ನಾವು ಮೊದಲ ಭಾಗದಲ್ಲಿ ವಿದುರ ನೀತಿಯ ಪ್ರಕಾರ, ಓರ್ವ ಉತ್ತಮ ಗೆಳೆಯನಲ್ಲಿ ಇರುವ ಸ್ವಭಾವಗಳು ಯಾವುದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ವಿದುರನ ಪ್ರಕಾರ ಮನುಷ್ಯ ವಿದ್ಯೆ, ಬುದ್ಧಿ, ಕೆಲಸ ಮತ್ತು ವಯಸ್ಸಿನಲ್ಲಿ ತನಗಿಂತ ದೊಡ್ಡವರಾದವರ ಹತ್ತಿರ ಸ್ನೇಹ ಮಾಡಬೇಕು. ಯಾಕೆ ಹೀಗೆ ಮಾಡಬೇಕಂದ್ರೆ,...

ನಿಜವಾದ ಗೆಳೆಯನಲ್ಲಿ ಇಂಥ ಗುಣಗಳಿರುತ್ತದೆ ನೋಡಿ… ನಿಮ್ಮ ಗೆಳೆತನ ಹೀಗೆ ಇದೆಯಾ..?- ಭಾಗ 1

ಗೆಳೆತನ ಅಂದ್ರೆ ಯಾವ ಸ್ವಾರ್ಥವೂ ಇಲ್ಲದೇ, ತೋರುವ ಪ್ರೀತಿ. ಕೆಲವರಿಗೆ ಕುಟುಂಬಕ್ಕಿಂತ ಗೆಳೆಯರ ಸಂಗವೇ ಇಷ್ಟವಾಗುತ್ತದೆ. ಯಾಕಂದ್ರೆ ಅವರಿಗೆ ಗೆಳೆಯರಂದ್ರೆ ಇಷ್ಟವಾಗ್ತಾರೆ. ಹಲವರು ತಮ್ಮ ಗೆಳೆತನವನ್ನು ಬಾಲ್ಯದಿಂದ ಮುಪ್ಪಿನವರೆಗೂ ಕಾಪಾಡಿಕೊಂಡು ಬಂದಿರ್ತಾರೆ. ನಿಜವಾಗ್ಲೂ ಒಬ್ಬರಿಗೆ ಜೀವನದಲ್ಲಿ ಅಂಥ ಗೆಳೆಯರು ಸಿಗೋದು ಪುಣ್ಯಾನೇ ಅನ್ನಬಹುದು. ಹಾಗಾದ್ರೆ ನಿಜವಾದ ಗೆಳೆಯನಲ್ಲಿ ಎಂಥ ಗುಣಗಳಿರುತ್ತದೆ ಅನ್ನೋ ಬಗ್ಗೆ ನಾವಿವತ್ತು...
- Advertisement -spot_img

Latest News

ಚುನಾವಣೆಯಲ್ಲಿ ಗೆದ್ದು ಬಿಗಿದ BJP; ಉದ್ಧವ್ ಬಣಕ್ಕೆ ತೀವ್ರ ಮುಖಭಂಗ!

ದೇಶದ ಶ್ರೀಮಂತ ನಗರಪಾಲಿಕೆ ಎಂದೇ ಖ್ಯಾತಿ ಪಡೆದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಬಿಜೆಪಿ ಮೇಯರ್‌ ಸ್ಥಾನ ಪಡೆದಿದೆ. ಬಿಜೆಪಿಯ ರಿತು ತಾವ್ಡೆ ಅವರನ್ನು...
- Advertisement -spot_img