ರಾಮ ರಾವಣನನ್ನು ಸಂಹಾರ ಮಾಡಿದ ಬಳಿಕ, ಲಕ್ಷ್ಮಣನನ್ನು ಕುರಿತು. ಲಕ್ಷ್ಮಣ ಇನ್ನೇನು ರಾವಣನ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಅವನ ಕಾಲ ಬಳಿ ಕುಳಿತು, ಅವನು ಹೇಳುವ ಜೀವನ ಪಾಠವನ್ನು ಕೇಳು ಎನ್ನುತ್ತಾನೆ. ಅದಕ್ಕೆ ಲಕ್ಷ್ಮಣ, ಅಣ್ಣ ಇವನೊಬ್ಬ ರಾಕ್ಷಸರ ರಾಜ, ಇವನ ಬಳಿ ಜೀವನ ಪಾಠ ಹೇಳಿಸಿಕೊಳ್ಳುವುದೇ ಎಂದು ಕೇಳುತ್ತಾನೆ. ಆಗ ರಾಮ, ಇವನು...
ಶಿವನ ಭಕ್ತರು ಪಠಿಸುವ ಪಂಚಾಕ್ಷರಿ ಮಂತ್ರವೆಂದರೆ, ಓಂ ನಮಃ ಶಿವಾಯ. ಈ ಮಂತ್ರವನ್ನ ಪ್ರತಿದಿನ 108 ಬಾರಿ ಹೇಳಿದ್ರೆ, ಶಿವನ ಕೃಪೆಗೆ ಪಾತ್ರರಾಗುತ್ತೇವೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಓಂ ನಮಃ ಶಿವಾಯ ಮಂತ್ರದ ಅರ್ಥವೇನು..? ಇದನ್ನ ಜಪಿಸುವುದರಿಂದ ಆಗುವ ಲಾಭವೇನು ಅನ್ನೋದನ್ನ ತಿಳಿಯೋಣ ಬನ್ನಿ..
ಸ್ವಾರ್ಥ, ಲೋಭ, ಕಾಮ, ಕ್ರೋಧ, ಮದ,...
ಭಾರತದಲ್ಲಿ ರಾಮಮಂದಿರದ ಬಗ್ಗೆ ಮಾತನಾಡಿದರೆ, ಎಲ್ಲರಿಗೂ ಮೊದಲು ನೆನಪಿಗೆ ಬರುವುದು, ಅಯೋಧ್ಯೆಯಲ್ಲಿ ತಯಾರಾಗುತ್ತಿರುವ ರಾಮಮಂದಿರ. ಆದ್ರೆ ನಾವಿಂದು ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ರಾಮ ಜನ್ಮ ಭೂಮಿ ಅಯೋಧ್ಯೆಯ ರಾಮ ಮಂದಿರ. ಈ ಮಂದಿರ ಕಟ್ಟುವ ಕೆಲಸ ನಡೆಯುತ್ತಿದ್ದು, ಇನ್ನು ಕೆಲ ವರ್ಷಗಳಲ್ಲೇ, ಸುಂದರವಾದ, ರಾಮನ ಬೃಹತ್ ಮೂರ್ತಿ ಇರುವ...
ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ.
ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ...
ಶ್ರೀ ರಾಮ ಹುಟ್ಟಿದ್ದರ ಬಗ್ಗೆ, ಆತನ ಬಾಲ್ಯದ ಜೀವನದ ಬಗ್ಗೆ, ವೈವಾಹಿಕ ಜೀವನ, ಕಾಡಿಗೆ ಹೋದ ಬಗ್ಗೆ ಮತ್ತು ಮತ್ತೆ ಪಟ್ಟಕ್ಕೇರಿದ ಬಗ್ಗೆ ಹಲವರಿಗೆ ಗೊತ್ತು. ಆದ್ರೆ ರಾಮ ಹೇಗೆ ಭೂಲೋಕ ಬಿಟ್ಟು ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ರಾಮ ಭೂಲೋಕವನ್ನು ಬಿಟ್ಟು ಹೋದದ್ದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಒಮ್ಮೆ...
ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಅದರಲ್ಲಿ ಸಮಯ ನೋಡಿ ಒಳ್ಳೆಯ ಕೆಲಸ ಮಾಡುವುದು ಕೂಡ ಒಂದು. ಮದುವೆಗೆ ಮುಹೂರ್ತವಿದೆ. ಗೃಹ ಪ್ರವೇಶ, ಪೂಜೆ, ಉಪನಯನ, ಇತ್ಯಾದಿ ಕೆಲಸಗಳಿಗೆ ನಾವು ಮುಹೂರ್ತವಿಡುತ್ತೇವೆ. ಅಷ್ಟೇ ಯಾಕೆ ವ್ಯಕ್ತಿ ಸತ್ತ ಮೇಲೂ, ಒಳ್ಳೆಯ ಟೈಮ್ ನೋಡಿ ಮಣ್ಣು ಮಾಡಲಾಗತ್ತೆ. ಎಲ್ಲದಕ್ಕೂ ಮುಹೂರ್ತ ಇಡುವಾಗ, ಪತಿ- ಪತ್ನಿ ಸಂಗ ಮಾಡುವಾಗಲೂ...
ಮೊದಲ ಭಾಗದಲ್ಲಿ ನಾವು ಚಾಣಕ್ಯರು ಮದುವೆಗೂ ಮುನ್ನ ವರ ವಧುವಿಗೆ ಯಾವ ಪ್ರಶ್ನೆ ಕೇಳಬೇಕು ಅನ್ನುವುದರಲ್ಲಿ, ಮೂರು ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಉಳಿದ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಾಲ್ಕನೇಯ ಪ್ರಶ್ನೆ, ಆಕೆಯ ಜೀವನದ ಬಗ್ಗೆ ಪ್ರಶ್ನೆ ಕೇಳಬೇಕು. ನಿಮಗೆ ಟಿಪ್ ಟಾಪ್ ಆಗಿ ಬಟ್ಟೆ ಹಾಕು, ಜೀವನ ಎಂಜಾಯ್ ಮಾಡುವ, ಶೋಕಿ...
ನೀವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ಇತರರರ ಮನೆಯ ವಿಷಯದ ಬಗ್ಗೆ ನಾವು ಹೀಯಾಳಿಸಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂಥ ಹಲವು ವಿಚಾರಗಳನ್ನು ಹೇಳಿರುವ ಚಾಣಕ್ಯರು, ಮನುಷ್ಯನ ಗುಣದ ಬಗ್ಗೆ, ಮದುವೆ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ಅದರಲ್ಲಿ ನಾವಿಂದು ವಿವಾಹಕ್ಕೂ ಮುನ್ನ ವರ ವಧುವಿಗೆ ಕೇಳಬೇಕಾದ ಪ್ರಶ್ನೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮದುವೆಗೂ ಮುನ್ನ...
ವಿಷ್ಣುವಿಗೆ ಪ್ರಿಯಳಾದ ತುಳಸಿ ದೇವಿ, ವಿವಾಹವಾಗಿದ್ದು ರಾಕ್ಷಸನನ್ನು. ಆಕೆ ರಾಕ್ಷಸನನ್ನು ವಿವಾಹವಾದರೂ, ವಿಷ್ಣುವಿನ ಪೂಜೆ ಕೂಡ ಮಾಡುತ್ತಿದ್ದಳು. ಜೊತೆಗೆ ಪಾತಿವೃತ್ಯಾ ಧರ್ಮವನ್ನು ಪಾಲಿಸುತ್ತಿದ್ದಳು. ಹಾಗಾದರೆ ವಿಷ್ಣುವಿನ ಭಕ್ತೆ ರಾಕ್ಷಸನನ್ನು ವಿವಾಹವಾಗಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಧರ್ಮಧ್ವಜನೆಂಬ ಒಬ್ಬ ರಾಜನಿದ್ದ. ಅವನ ಪತ್ನಿ ಮಾಧವಿ. ಅವರಿಗೆ ಜನಿಸಿದ ಮಗಳೇ ತುಳಸಿ. ತುಳಸಿ ನೋಡಲು ಎಷ್ಟು...
ನಾವು ಎಲ್ಲಾದ್ರೂ ಹೊರಗೆ ಹೋದಾಗ, ಅಚಾನಕ್ ಆಗಿ ಶವಯಾತ್ರೆಯನ್ನ ನೋಡ್ತೀವಿ. ಆಗ ಕೆಲವರು ಅದನ್ನ ಸುಮ್ಮನೆ ನೋಡಿ, ಹೊರಟು ಹೋಗ್ತಾರೆ. ಇನ್ನು ಕೆಲವರು ಶವಕ್ಕೆ ಕೈ ಮುಗಿದು, ಸದ್ಗತಿಗಾಗಿ ಪ್ರಾರ್ಥನೆ ಮಾಡ್ತಾರೆ. ಇದರ ಜೊತೆಗೆ ಇನ್ನೂ ಕೆಲ ಕೆಲಸಗಳನ್ನ ಮಾಡಬೇಕಾಗತ್ತೆ. ಹಾಗಾದ್ರೆ ರಸ್ತೆಯಲ್ಲಿ ಶವಯಾತ್ರೆ ನೋಡಿದಾಗ, ನಾವು ಯಾವ ಕೆಲಸವನ್ನ ಮಾಡ್ಬೇಕು..? ಯಾಕೆ ಆ...
ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...