ಪ್ರೀತಿ-ಪ್ರೇಮ ಹೆಸರಲ್ಲಿ ಮೋಸ ಕಾಮನ್. ಅಷ್ಟೇ ಅಲ್ಲ, ಪ್ರೀತಿಯ ನೆಪ ಲೈಂಗಿಕ ದೌರ್ಜನ್ಯಕ್ಕೂ ಕಾರಣವಾಗುತ್ತೆ. ಇದು ಸಹಜವಾಗಿ ಅಲ್ಲಿ ಇಲ್ಲಿ ಕೇಳುತ್ತಿದ್ದ ಸುದ್ದಿ. ಇಲ್ಲೊಬ್ಬ ಕಿರುತೆರೆ ನಟ ಪ್ರೀತಿ ಹೆಸರಲ್ಲಿ ತನ್ನ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಚರಿತ್ ಬಾಳಪ್ಪನನ್ನು ಆರ್.ಆರ್.ನಗರ...