Wednesday, July 23, 2025

Chennai

ಭಾರತದಲ್ಲಿ ಟೆಸ್ಲಾ ಕಾಸ್ಟ್ಲಿಕಾಸ್ಟ್ಲಿ : ಅಮೆರಿಕಾ ಜರ್ಮನಿಗಿಂತ ಭಾರತದಲ್ಲಿ ದುಪ್ಪಟ್ಟು

ಭಾರತಕ್ಕೆ ಬಹು ನಿರೀಕ್ಷಿತ ಟೆಸ್ಲಾ ಕಾರು ಎಂಟ್ರಿಯಾಗಿದೆ. ಟೆಸ್ಲಾ ಮಾಡೆಲ್ Y ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮೂಲ ರಿಯರ್-ವೀಲ್ ಡ್ರೈವ್ (RWD) ವೇರಿಯೆಂಟ್ ಬೆಲೆ ರೂ. 59.89 ಲಕ್ಷ ದಿಂದ ಪ್ರಾರಂಭವಾಗುತ್ತದೆ. ಲಾಂಗ್ ರೇಂಜ್ RWD ವೇರಿಯೆಂಟ್ ಬೆಲೆ ರೂ. 67.89 ಲಕ್ಷ ಇದೆ. ಬುಕಿಂಗ್‌ಗಳು ತೆರೆದಿದ್ದು,...

ಕೋಟಿ ಕೊಟ್ಟರೂ ತಪ್ಪಲಿಲ್ಲ ವರದಕ್ಷಿಣೆ ಕಾಟ: ನವವಿವಾಹಿತೆ ಆತ್ಮಹ*ತ್ಯೆಗೆ ಶರಣು

Chennai: ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿರಲಿ ಎಂದು ಆಕೆಯನ್ನು ಹೆತ್ತವರು, ಕೇಳಿದಷ್ಟು ವರದಕ್ಷಿಣೆ ನೀಡಿದ್ದರು. ಕೋಟಿ ಕೋಟಿ ಹಣ, ಕಾರ್ ನೀಡಿದರೂ ಅಳಿಯನಾದವನು ಮಾತ್ರ, ಮಗಳ ಜೀವ ಉಳಿಸುವಲ್ಲಿ ವಿಫಲನಾಗಿದ್ದಾನೆ. ವರದಕ್ಷಿಣೆ ಕಿರುಕುಳ ತಾಳಲಾರದೇ, ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಈ ವಿವಾಹ ನಡೆದಿತ್ತು. ತಮಿಳುನಾಡಿನ ತಿರುಪ್ಪೂರಿನಲ್ಲಿ 27...

ಹುಚ್ಚು ಪ್ರೀತಿಯ ಸೇಡಿಗೆ ಖತರ್ನಾಕ್ ಪ್ಲ್ಯಾನ್!

ಹುಚ್ಚು ಪ್ರೀತಿ ಯಾರತ್ರ ಏನೂ ಬೇಕಾದರೂ ಮಾಡಿಸುತ್ತೆ ಅನ್ನೊದಕ್ಕೆ ಇಲ್ಲೊಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ ನೋಡಿ. ಸಹೋದ್ಯೋಗಿಯು ಪ್ರೀತಿ ಮಾಡುವುದಿಲ್ಲ ಅಂತ ಪ್ರೀತಿ ನಿರಾಕರಿಸಿದಕ್ಕೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಆತನ ಹೆಸರಿನಲ್ಲಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಕಳುಹಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈ...

CHENNAI: ಸ್ಟಾಲಿನ್ ಗೆ ಸರ್ಕಾರಕ್ಕೆ ರೇ*ಪ್ ಕೇಸ್ ಬಿಸಿ, ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಹೋರಾಟ

ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಸಂತ್ರಸ್ತೆಗೆ ನ್ಯಾಯ ಕೊಡಿಸುವ ಸಲುವಾಗಿ ಪಕ್ಷದ ಮಹಿಳಾ ಘಟಕದ ನೇತೃತ್ವದಲ್ಲಿ ‘ನ್ಯಾಯ ರ್‍ಯಾಲಿ’ ನಡೆಯಲಿದೆ’ ಎಂದು ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ‘ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳು ಡಿಎಂಕೆ ಪಕ್ಷದ ಸದಸ್ಯರಾಗಿದ್ದು, ಸತ್ಯವನ್ನು ಮರೆಮಾಚುವ...

CHENNAI : ಅಣ್ಣಾಮಲೈ ಮಹಾ ಶಪಥ, DMK ಕಿತ್ತೊಗೆಯುವ ವರೆಗೆ ಚಪ್ಪಲಿ ಧರಿಸಲ್ಲ

ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಅಂತ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಶಪಥ ಮಾಡಿದ್ದಾರೆ. ಇನ್ನು ‘ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದನ್ನು ಖಂಡಿಸಿ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ತಮ್ಮ ನಿವಾಸದ ಮುಂದೆ ಆರು ಬಾರಿ ಛಡಿಯೇಟು ಹೊಡೆದುಕೊಳ್ಳುತ್ತೇನೆ’...

ತಡವಾಗಿ ಬಂದಿದ್ದಕ್ಕೆ ಬೈದ ಮಹಿಳೆ: ಜೀವನ ಅಂತ್ಯಗೊಳಿಸಿದ ಡಿಲೆವರಿ ಬಾಯ್

Chennai News: ಆರ್ಡರ್ ಮಾಡಿದ ವಸ್ತುವನ್ನು ಡಿಲೆವರಿ ಬಾಯ್ ಲೇಟ್‌ ಆಗಿ ಆರ್ಡರ್ ಮಾಡಿದ್ದಾನೆ ಎಂದು ಕೋಪಗೊಂಡ ಮಹಿಳೆ, ಡಿಲೆವರಿ ಬಾಯ್‌ಗೆ ಹಿಗ್ಗಾಮುಗ್ಗಾ ಬೈದಿದ್ದು, ಈ ಕಾರ್ಣಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಪವಿತ್ರನ್ ಎಂಬ ವಿದ್ಯಾರ್ಥಿ, ಬಿಕಾಂ ಓದುತ್ತ, ತನ್ನ ಶಿಕ್ಷಣ ಮತ್ತು ಇತರ ಖರ್ಚನ್ನು ನಿಭಾಯಿಸಲು ಪಾರ್ಟ್‌...

ಚೆನ್ನೈ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: 8 ಮಂದಿ ಸಾವು, ಹಲವರಿಗೆ ಗಾಯ..

National News: ಚೆನ್ನೈನ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಪೋಟ ಸಂಭವಿಸಿ, 8 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಚೆನ್ನೈನ ವಿರುದನಗರ ಎಂಬಲ್ಲಿ ಈ ಘಟನೆ ನಡೆದಿದ್ದು, 8 ಜನರಲ್ಲಿ ಕೆಲ ಮಹಿಳೆಯರು ಕೂಡ ಸಾವನ್ನಪ್ಪಿದ್ದಾರೆಂಬ ವರದಿ ಇದೆ. ವಿಘ್ನೇಶ್ ಎಂಬುವವರಿಗೆ ಸೇರಿದ ಪಟಾಕಿ ಕಾರ್ಖಾನೆ ಇದಾಗಿದ್ದು, ಈ ಘಟನೆ ಬಳಿಕ, ಹಲವರು ಕಾಣೆಯಾಗಿದ್ದಾರೆಂದು ಹೇಳಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡವರನ್ನು...

Lorry driver-ಲಾರಿ ಕಳ್ಳನ ಬಂದನ

ಬೆಂಗಳೂರು: ಬೆಂಗಳೂರಿನ ವಿವಿ ಪುರಂ ಠಾಣಾ ಪೋಲಿಸರು ಇಲ್ಲೊಬ್ಬ ಕಳ್ಳನನ್ನು ಹಿಡಿದುಕೊಂಡಿದ್ದಾರೆ. ಬೇಟೆಯಾಡಿದರೆ  ಹುಲಿಯನ್ನೇ ಬೇಟೆಯಾಡಬೇಕು ಎಂದು ತಿಳಿದ ಕಳ್ಳ ದೊಡ್ಡ ಕಳ್ಳತನಕ್ಕೆ ಕೈ ಹಾಕಿ ಕೊನೆಗೆ ಪೊಲೀಸರ ವಶದಲ್ಲಿದ್ದಾನೆ . ಇವನೊಬ್ಬ ಲಾರಿ ಕಳ್ಳ. ನಾವೆಲ್ಲರು ಸರಗಳ್ಳರು  ಬೈಕ್ ಕಳ್ಳರು  ಹಣ ದರೋಡೆ ಮಾಡುವವರನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ ಕಳ್ಳ ಒಮ್ಮಮೆ ಶ್ರೀ ಮಂತ...

Chennai: ಇಲಿಗಳಿಂದ ಬಿಡುಗಡೆಯಾದ ಆರೋಪಿಗಳು

ಚೆನೈ:ಆರೋಪಿಗಳಿಂದ ವಶಪಡಿಸಿಕೊಂಡಿರುವ ಗಾಂಜಾವನ್ನು ಎರಡು ವರ್ಷಗಳ ಹಿಂದೆ ದಾಸ್ತಾನಿನಲ್ಲಿ ಶೇಖರಿಸಿ ಇಡಲಾಗಿತ್ತು . ನಂತರ ಖೈದಿಗಳನ್ನು ಕೋರ್ಟಿಗೆ ಹಾಜರುಪಡಿಸುವಾಗ ದಾಸ್ಥಾನು ತೆಗೆದು ನೊಡಿದಾಗ ಅಲ್ಲಿ ಗಾಂಜಾ ಕಾಣೆಯಾಗಿತ್ತು ಇಷ್ಟೊಂದು ಪ್ರಮಾಣದ ಗಾಂಜಾ ಎಲ್ಲಿ ಹೋಯಿತು ಎಂಬ ಅನುಮಾನದಿಂದ ಸರಿಯಾಗ ನೋಡಿದಾಗ ಗಾಂಜಾವನ್ನು ಇಲಿಗಳು  ತಿಂದಿರುವುದು ಗೊತ್ತಾಗಿದೆ. 2020 ನವೆಂಬರೆ 27 ರಂದು ಚೆನೈ ಮರೀನಾ ಬೀಚ್...

ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..

ಚೆನ್ನೈ: ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಷಯಗಳಿದೆ. ಅವುಗಳಲ್ಲಿ ವಿಷಪೂರಿತ ಹಾವುಗಳ ಮಾರಾಟ ಕೂಡ ಒಂದು. ಇಂಥ ವಿಷಪೂರಿತ ಹಾವುಗಳಿಂದ ಮಾದಕ ವಸ್ತುಗಳನ್ನ ತಯಾರಿಸಲಾಗುತ್ತದೆ. ಅಲ್ಲದೇ, ಇನ್ನೂ ಹಲವು ಬೇಡದ ಕೆಲಸಗಳಿಂದ ಈ ವಿಷ ಬಳಕೆಯಾಗುತ್ತದೆ. ಒಂದು ದೇಶದಿಂದ, ಇನ್ನೊಂದು ದೇಶಕ್ಕೆ ಈ ಹಾವುಗಳನ್ನ ಕಳ್ಳದಾರಿಯಲ್ಲಿ ಸಾಗಿಸುವ ಕೆಲಸ ನಡೆಯುತ್ತಿದೆ. ಆದರೆ ಹೀಗೆ ಮೋಸದಿಂದ...
- Advertisement -spot_img

Latest News

ಎಲೆಕ್ಟ್ರಿಕ್‌ ಸ್ಕೂಟರ್‌ ಇದೇ ನಂಬರ್‌ 1

Honda Activa E ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್...
- Advertisement -spot_img