ಚೆಕ್ ಬೌನ್ಸ್ ಪ್ರಕರಣದಡಿ ಆರೋಪಿಯಾಗಿರುವ ಹಿರಿಯ ನಟಿ ಪದ್ಮಜಾ ರಾವ್, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ಪದ್ಮಜಾ ರಾವ್ ನೀಡಿದ್ದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ನೋಟೀಸ್ ನೀಡಿದರು ಪ್ರತಿಕ್ರಿಯೆ ನೀಡದ ಕಾರಣ ಪದ್ಮಜಾ ರಾವ್...