Friday, August 29, 2025

chethan kumar

ಜೇಮ್ಸ್” ಚಿತ್ರದಲ್ಲಿ ಕೇಳಲಿದೆ ಪುನೀತ್ ರಾಜಕುಮಾರ್ ಧ್ವನಿ

    ಮಾರ್ಚ್ ಹದಿನೇಳರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್". ದುರಾದೃಷ್ಟವಶಾತ್ ಚಿತ್ರಕ್ಕೆ ಡಬ್ಬಿಂಗ್ ನೀಡುವುದಕ್ಕೆ ಮೊದಲೇ ಅಪ್ಪು ಎಲ್ಲರನ್ನೂ ಬಿಟ್ಟು ದೂರವಾದರು. ನಂತರ ಶಿವರಾಜಕುಮಾರ್, ಪುನೀತ್ ಅವರ ಪಾತ್ರಕ್ಕೆ‌ ಧ್ವನಿ ನೀಡಿದ್ದರು. ಶಿವಣ್ಣ ಧ್ವನಿ ನೀಡಿದಾಗ ಅಭಿಮಾನಿಗಳು ಸಂತಸ ಪಟ್ಟಿದ್ದರು. ಇದೇ 22 ರ ಶುಕ್ರವಾರದಿಂದ "ಜೇಮ್ಸ್‌" ಚಿತ್ರದಲ್ಲಿ...

ರಿಲೀಸ್ ಆಯ್ತು ಅಪ್ಪು ಕೊನೆಯ ಸಿನಿಮಾದ ಮೊದಲ ಸಾಂಗ್

ಇವತ್ತು ನಾಡಿಗೆ ಮಹಾಶಿವರಾತ್ರಿಯಾದ್ರೆ ಅಪ್ಪು ಅಭಿಮಾನಿಗಳಿಗೆ ಅಸಲಿ ಹಬ್ಬ, ಅಪ್ಪು ಇಲ್ಲ ಅನ್ನೋದನ್ನು ಇವತ್ತಿಗೂ ಒಪ್ಪಿಕೊಳ್ಳದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೊದಲ ಟ್ರೇಡ್‌ಮಾರ್ಕ್ ಸಾಂಗ್ ಕೇಳಿ ಥ್ರಿಲ್ ಆಗಿದ್ದಾರೆ. ಚರಣ್‌ರಾಜ್ ಸಂಗೀತದ ಡಾನ್ಸಿಂಗ್ ನಂಬರ್‌ನ್ನು ಶೇಖರ್ ಮಾಸ್ಟರ್ ಕೊರಿಯೋಗ್ರಾಫ್ ಮಾಡಿದ್ದು ಅಪ್ಪು ಸ್ಟೆಪ್ ಝಲಕ್‌ಗಳು ಮಾತ್ರ ಇಲ್ಲಿದ್ದು ಅವ್ರ ಫ್ಯಾನ್ಸ್ಗಳಾಗಿ ರಚಿತಾರಾಮ್, ಆಶಿಕಾ...

ಬಾಕಿ ಉಳಿದಿರುವ ಜೇಮ್ಸ್ ಚಿತ್ರದ ಫೈಟಿಂಗ್, ಆಧುನಿಕ ತಂತ್ರಜ್ಞಾನ ಬಳಸಿ “ಪುನೀತ್ ಅವರನ್ನು” ತೆರೆಮೇಲೆ ತರುವ ಪ್ರಯತ್ನ..!

www.karnatakatv.net:ಜೇಮ್ಸ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್‌ನ ಸಿನಿಮಾ. ಈ ಚಿತ್ರದ ಶೂಟಿಂಗ್ ಪೂರ್ಣವಾಗಿದ್ದು, ಕೇವಲ ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿತ್ತು ಎಂಬ ವಿಷಯವನ್ನು ಚಿತ್ರತಂಡ ಹಂಚಿಕೊoಡಿತ್ತು. ಪುನೀತ್ ಅವರ ಅಕಾಲಿಕ ಮರಣದಿಂದ ಜೇಮ್ಸ್ ಚಿತ್ರದಲ್ಲಿನ ಅಪ್ಪು ಅವರ ಪಾತ್ರದ ಡಬ್ಬಿಂಗ್ ಪೂರ್ಣ ಗೊಂಡಿರಲಿಲ್ಲ. ಈ ಬಗ್ಗೆ ನಿರ್ದೇಶಕ ಚೇತನ್ ಅವರೇ...

ಕಾಶ್ಮೀರಕ್ಕೆ ಪವರ್ ಸ್ಟಾರ್ ಪುನೀತ್ ಪ್ರಯಾಣ…! ಕಾರಣವೇನು…?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ‌ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಈ ನಡುವೆ ಅಪ್ಪು ಕಾಶ್ಮೀರಕ್ಕೆ ಹೊರಟಿದ್ದಾರೆ. ಅಷ್ಕಕ್ಕೂ‌ ಪುನೀತ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸ್ತಿರುವುದು‌ ಜೇಮ್ಸ್ ಸಿನಿಮಾ ಶೂಟಿಂಗ್ ಗಾಗಿ. ಈಗಾಗ್ಲೇ ಉತ್ತರ‌ಕರ್ನಾಟಕದ ಹಲವು ಭಾಗಗಳಲ್ಲಿ ಶೂಟಿಂಗ್ ಮುಗಿಸಿರು‌ವ ಜೇಮ್ಸ್...
- Advertisement -spot_img

Latest News

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ, ಪಕ್ಷದಿಂದ ವಜಾ ಮಾಡುತ್ತೀರಾ..?: ರಾಹುಲ್ ಗಾಂಧಿಗೆ ಆರ್.ಅಶೋಕ್ ಪ್ರಶ್ನೆ

Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...
- Advertisement -spot_img