ಲಾಕ್ಡೌನ್ ತಂತ್ರ ಅನುಸರಿಸಿದ ಬಳಿಕವೂ ಸೋತ ಏಕೈಕ ರಾಷ್ಟ್ರವೆಂದರೆ ಅದು ಭಾರತ ಅಂತಾ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕರೊನಾ ಸೋಂಕಿತರ ಲೆಕ್ಕಾಚಾರ ಆಧರಿಸಿದ ಚಿದಂಬರಂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು. ದೇಶದಲ್ಲಿ ಕರೊನಾ ಸೋಂಕು ಈಗಾಗಲೇ 40 ಲಕ್ಷ ಗಡಿ ದಾಟಿದೆ.ಸಪ್ಟೆಂಬರ್ ಅಂತ್ಯದೊಳಗೆ...
ಮಿಯ್ಯಾರು ಕಂಬಳವು ಈ ವರ್ಷ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ. ಸ್ಪರ್ಧೆಗಳ ಫಲಿತಾಂಶವನ್ನು ನಿಖರವಾಗಿ ಪಡೆಯಲು ಮತ್ತು ದಾಖಲಾತಿಗಳನ್ನು ಸುಗಮವಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು...