ಇಡೀ ವಿಶ್ವವನ್ನೇ ಸ್ತಬ್ದಗೊಳಿಸಿದ್ದ ಕೊರೋನಾ ವೈರಸ್ ಹಾವಳಿ ಕಾಣಿಸಿಕೊಂಡ ಸರಿಯಾಗಿ 5 ವರ್ಷಗಳಯ್ತು . ಇದೀಗ 5 ವರ್ಷದ ನಂತರ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಅನ್ನೋ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಇನ್‌ಪ್ಯೂಯೆನ್ನಾ ಎ, ಎಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್ 19 ವೈರಸ್ ವ್ಯಾಪಕವಾಗಿ...
ಕರ್ನಾಟಕ ಟಿವಿ : ದಿ ಕಾನ್ಫಿಢರೇಷನ್
ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಜೂಮ್ ಆಪ್ ಬಳಸದಂತೆ ಕರೆ ನೀಡಿದೆ.. ಸ್ವದೇಶಿ ಕಂಪನಿ ಜೀಯೋ ಮೀಟ್ ಬಳಸುವಂತೆ
ಸೂಚನೆ ನೀಡಿದೆ.. ದಿ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ವ್ಯಾಪ್ತಿಗೆ ಭಾರತದಲ್ಲಿ 7 ಕೋಟಿ
ಸದಸ್ಯರು ಬರಲಿದ್ದು ಯಾರೊಬ್ಬರೂ ಜೂಮ್ ಬಳಸದಂತೆ ಸೂಚನೆ ನೀಡಲಾಗಿದೆ.. ಜೂಮ್ ಬದಲಾಗಿ ಜೀಯೋ ಮೀಟ್
ಬಳಸಲು...
ಕರ್ನಾಟಕ ಟಿವಿ : ಚೀನಾದ ಬಾವಲಿಗಳ ಮಹಾತಾಯಿ ಎಂದೇ ಕರೆಸಿಕೊಳ್ಳುವ ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿ ಶೀ ಜ್ಯೆಂಗ್ಲಿ ಇದೀಗ ನಾಪತ್ತೆಯಾಗಿರೋದು ಬಹಳ ಅನುಮಾನಗಳಿಗೆ ಕಾರಣವಾಗಿದೆ. ಕೊರೊನಾ ವೈರಸ್ ಸಂಬಂಧ ಶಿ ಜ್ಯೆಂಗ್ಲಿ ಸಂಶೊಧನೆ ನಡೆಸ್ತಿದ್ರು.. ಅಲ್ಲದೇ ಬಾವಲಿ ಜಗತ್ತಿನ ಎಲ್ಲಾ ಮಾದರಿಯ ಬಾವಲಿ ಕುರಿತು ಶಿ ಜ್ಯೆಂಗ್ಲಿ ಅಧ್ಯಯನ ಮಾಡಿದ್ದಾರೆ.. ವಿಶ್ವಮಟ್ಟದಲ್ಲಿ...
ಕರ್ನಾಟಕ ಟಿವಿ : ಕೊರೊನಾ ಅಲಿಯಾಸ್ ಕೊವಿಡ್ 19, ಇಡೀ ಜಗತ್ತನ್ನ ಸ್ಮಶಾನ ಮಾಡ್ತಿದೆ. ಕೊರೊನಾ ಗುಣವಾಗುವಂತಹದ್ದೆ, ಆದ್ರೆ, ಕೊರೊನಾ ಬಂದವರು ಆತಂಕದಲ್ಲಿ ನಾವು ಯಾವಾಗ ಸಾಯ್ತಿವೋ ಅಂತ ಭಯದಲ್ಲೇ ಉಸಿರು ನಿಲ್ಲಿಸ್ತಿದ್ದಾರೆ.. ಮತ್ತೆ ಕೆಲವು ಕೊರೊನಾ ಸೋಂಕಿತರು ಇದ್ಯಾವ ಸೀಮೆ ಕಾಯಿಲೆ ಅಂತ ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿ ಸಾವು ಗೆದ್ದು ಮನೆಗೆ ವಾಪಸ್ಸಾಗ್ತಿದ್ದಾರೆ.....